(ಫೈಲ್ ಚಿತ್ರ)
ಮಂಗಳೂರು: ಕ್ಯಾಂಪ್ಕೋ ನಿಯಮಿತ ಮಂಗಳೂರು ಹಾಗೂ ರುಡಸೆಟ್ ಉಜಿರೆ ಇವುಗಳ ಆಶ್ರಯದಲ್ಲಿ ಫೆ.3 ರಿಂದ 12 ರವರೆಗೆ ಅಡಿಕೆ ಮತ್ತು ತೆಂಗಿನಮರ ಏರುವ ತರಬೇತಿ ಶಿಬಿರ ನಡೆಯಲಿದೆ.
20 ರಿಂದ 45 ವರ್ಷ ವಯೋಮಾನದ ಯುವಕರಿಗೆ ತರಬೇತಿ ಶಿಬಿರ ನಡೆಯಲಿದೆ. ಉಜಿರೆಯ ರುಡಸೆಟ್ ತರಬೇತಿ ಕೇಂದ್ರದಲ್ಲಿ ನಡೆಯುವ ಈ ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ತಮ್ಮ ಹೆಸರನ್ನು ವಿನಯ ಕುಮಾರ್ ಇವರಲ್ಲಿ ಜ.25 ರ ಒಳಗಾಗಿ ಹೆಸರನ್ನು ನೊಂದಾಯಿಸಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ. ಸಂಪೂರ್ಣ ಇನ್ ಹೌಸ್ ಕಾರ್ಯಕ್ರಮ ಇದಾಗಿದ್ದು ಅಭ್ಯರ್ಥಿಗಳು ಶಿಬಿರಪೂರ್ತಿ ಇರಬೇಕಾಗುತ್ತದೆ. ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು , ಹತ್ತು ದಿನಗಳಿಗೆ ಬೇಕಾದ ಬಟ್ಟೆ, ದಿನ ಉಪಯೋಗಿ ವಸ್ತುಗಳನ್ನು ಬರುವಾಗ ಅಭ್ಯರ್ಥಿಗಳು ತರಬೇಕಾಗಿದೆ.
ಸಂಪರ್ಕ ವಿಳಾಸ:
ವಿನಯ ಕುಮಾರ್
ಡೈರೆಕ್ಟರ್ ರುಡ್ ಸೆಟ್, ಉಜಿರೆ
ದೂರವಾಣಿ: 9483599244
ಮುಂದಿನ ಎರಡು ಮೂರು ದಿನಗಳಲ್ಲಿ ದೇಶದ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ…
ವಿಧಾತ್ರಿ ಎಂ, 6 ನೇ ತರಗತಿ, ರೋಟರಿ ಮಿಡ್ಟೌನ್ ಶಾಲೆ, ಮೈಸೂರು | …
ನೈನಿಕಾ.ಬಿ.ಸಿ , 4ನೇ ತರಗತಿ , ಸೈಂಟ್ ಆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ,…
ನಯೋನಿಕಾ.ಬಿ.ಸಿ., 4 ನೇ ತರಗತಿ, ಸೈಂಟ್ ಆನ್ಸ್ ಶಾಲೆ ಕಡಬ | -…
ನಿಪಾ ವೈರಸ್ ಹರಡುವಿಕೆಯ ವಿರುದ್ಧ ರಾಜ್ಯವು ತನ್ನ ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸಿದೆ ಎಂದು…
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ದೇವರು ಹಾಗೂ ಗುರು…