ಅರಂತೋಡು : ದುಷ್ಟ ಜೀವನಕ್ಕೆ ಬಲಿಯಾಗುವ ಯುವಕರು ಮಾರಕ ವಸ್ತುಗಳನ್ನು ತ್ಯಜಿಸಿ ಒಳ್ಳೆಯ ಪೌರ ಜೀವನ ನಡೆಸಲು ಯುವಕರು ಶ್ರಮಿಸಬೇಕು. ಭಾರತ ದೇಶಾದ್ಯಂತ ಬಡತನದಿಂದ ಜೀವನ ಸಾಗುತ್ತಿದ್ದು ಜನರು ಆಹಾರ ಮತ್ತು ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ . ಬಡತನ ವನ್ನು ಭಾರತ ದೇಶದಿಂದ ತೊಲಗಿಸಬೇಕು.ದೇಶದಲ್ಲಿ ಶಾಂತಿ ಸೌಹಾರ್ದತೆಯಿಂದ ಬಾಳಬೇಕು ಎಂದು ಅರಂತೋಡು ಬದ್ರಿಯಾ ಜುಮ್ಮಾಮಸೀದಿ ಖತೀಬರಾದ ಬಹು ಇಸಾಖ್ ಬಾಖವಿ ಹೇಳಿದರು .
ಅವರು ಈದುಲ್ ಫಿತ್ರ್ ದಿನ ಕುತುಬಾ ನಿರ್ವಹಿಸಿ ಮಾತನಾಡಿದರು .ಅರಂತೋಡು ಬದ್ರಿಯಾ ಜುಮ್ಮಾಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಪಠೇಲ್,ಕಾರ್ಯದರ್ಶಿ ಅಶ್ರಫ್ ಗುಂಡಿ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಅಬ್ದುಲ್ ಮಜೀದ್,ಕಾರ್ಯದರ್ಶಿ ಫಸೀಲ್,ದ್ಸಿಕ್ರ್ ಸ್ವಲಾತ್ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್, ಸ್ವಲಾತ್ ಸಮಿತಿ ಕಾರ್ಯದರ್ಶಿ ಸಂಸುದ್ದೀನ್,ಜಮಾ ಅತ್ ಕಮಿಟಿ ಮಾಜಿ ಅಧ್ಯಕ್ಷ ರುಗಳಾದ ಹಾಜಿ ಅಹ್ಮದ್ ಪಠೇಲ್,ಹಾಜಿ ಮಹಮ್ಮದ್ ,ಹಾಜಿ ಎಸ್ .ಇ.ಮಹಮ್ಮದ್ ,ಹಾಜಿ ಕೆ.ಎಮ್ .ಶೇಕಾಲಿ ಪಾರೆಕ್ಕಲ್,ನುಸ್ರತುಲ್ ಇಸ್ಲಾಂ ಮದ್ರಸ ಸಂಚಾಲಕ ಮೂಸಾನ್ ಕೆ.ಎಮ್,ಅನಿವಾಸಿ ಭಾರತಿಯ ರಾದ ಬದ್ರುದ್ದೀನ್ ಪಠೇಲ್,ಸಜ್ಜಾದ್ ಪಠೇಲ್,ಬದ್ರಿಯಾ ಜುಮ್ಮಾಮಸೀದಿ ದುಬೈ ಸಮಿತಿ ಅಧ್ಯಕ್ಷ ರಹೀಂ ಅರಂತೋಡು ,ನಿವೃತ್ತ ಅಧ್ಯಾಪಕ ಅಬ್ದುಲ್ ಮಾಸ್ಟರ್ ,ಎ ಹೆಚ್ ವೈ ಎ ಮಾಜಿ ಅಧ್ಯಕ್ಷ ಹನೀಫ್ ಎ,.ಎಸೋಸಿಯೆಶನ್ ಉಪಾಧ್ಯಕ್ಷ ಶರೀಫ್ ಕುಕ್ಕುಂಬಳ,ಹಾಜಿ ಅಜರುದ್ದೀನ್, ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಅಧ್ಯಕ್ಷ ಹಾಶಿಕ್ ಕುಕ್ಕುಂಬಳ ,ಕಾರ್ಯದರ್ಶಿ ಮುಹ್ ಸ್ಸಿನ್ ಅರಂತೋಡು ,ಉಪಾಧ್ಯಕ್ಷ ಹಾರೀಸ್ ಕನಕಮಜಲು ಮುಂತಾದವರು ಉಪಸ್ಥಿತರಿದ್ದರು .
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…
ಕೋಲಾರ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ಆದ್ಯತೆ ಮೇರೆಗೆ ತೆರವುಗಳಿಸಲು ಕ್ರಮ ಕೈಗೊಳ್ಳಬೇಕು ಎಂದು…
ತೆಂಗು ಬೆಳೆ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದ್ದು, ವಿಶ್ವದಲ್ಲೇ…