(ಕಡತ ಚಿತ್ರ )
ಪ್ಲಾಸ್ಟಿಕ್ ನಿಷೇಧದ ಬಗ್ಗೆ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಅಭಿಪ್ರಾಯ ನೀಡಿದ್ದಾರೆ,
ಪ್ಲಾಸ್ಟಿಕ್ ತೊಟ್ಟೆ ಮಾತ್ರ ಪ್ಲಾಸ್ಟಿಕ್ ಅಲ್ಲ.ಜರ್ದಾ ಪ್ಯಾಕೆಟ್ಟುಗಳು,ಹಾಲಿನ ಪ್ಯಾಕೆಟ್ಟುಗಳು,ಕುರುಕುರೆಯಂತಹ ಬ್ರಾಂಡೆಡ್ ಕಂಪೆನಿ ತಿನಿಸುಗಳ ಪ್ಯಾಕೆಟ್ಟುಗಳು, ಟೂತ್ ಬ್ರಶ್,ನೀರಿನ ಬಾಟಲ್,ಜ್ಯೂಸ್ ಬಾಟಲ್,ಪ್ಲಾಸ್ಟಿಕ್ ಪ್ಲೇಟ್ಸ್,ಪ್ಲಾಸ್ಟಿಕ್ ಗ್ಲಾಸ್ ಇವೆಲ್ಲವೂ ಪ್ಲಾಸ್ಟಿಕ್ ಗಳೇ!. ನಿರ್ವಹಣೆಯಲ್ಲಿ ಸೋತರೆ ಪ್ರಕೃತಿಗೆ ಹಾನಿಕರವೇ! ಇವೆಲ್ಲವೂ ನಿಷೇಧವಾಗಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ನ್ನು ಬಿಸಾಡುವುದನ್ನು ನಿಷೇಧಿಸಿ. ರಾತ್ರಿ ಕಾವಲು ಕುಳಿತು ತಪ್ಪಿತಸ್ಥರಿಗೆ ದಂಡ ವಿಧಿಸಿ. ಶಾಲಾಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಬೇಕು.
ನಮಗೆ ಸಂಬಂಧಿಸಿದ್ದ ಅಲ್ಲ, ಕಾನೂನು ಇದೆ, ಇಲಾಖೆಗಳು ಇವೆ, ತನಿಖೆಯಾಗುತ್ತಿದೆ. ಹೀಗಾಗಿ ಮಾತನಾಡಬಾರದು,…
ನರೇಗಾ ಸೇರಿದಂತೆ ಇತರೆ ಗ್ರಾಮೀಣ ಕೆಲಸಗಳಲ್ಲಿ ದುಡಿಯುವ ಮಹಿಳೆಯರ ನೆರವಿಗೆ ಬಂದಿರುವ ರಾಜ್ಯ…
ಕಳೆದ 11 ವರ್ಷಗಳಲ್ಲಿ ಎನ್ ಡಿಎ ಸರ್ಕಾರ ರೈತರ ಆದಾಯ ದ್ವಿಗುಣ ಮತ್ತು…
ಕೃಷಿ ಬದುಕಿನ ಮಹಿಳೆಯೊಬ್ಬರು ತನ್ನದೇ ಕೃಷಿ ಚಟುವಟಿಕೆಯಲ್ಲಿ ಯಾವುದೇ ಸಂಕೋಚ ತೋರದೆ, ಅಡಿಕೆ…
ಮಂಗಳವಾರ ಉತ್ತರಾಖಂಡದ ಗುಡ್ಡಗಾಡು ರಾಜ್ಯದ ಧರಾಲಿ ಜಿಲ್ಲೆಯಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿದೆ. ಖೀರ್…
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಹನುಮಂತಪುರ ಗ್ರಾಮದ ಕೆರೆಯ ಕೋಡಿ ನೀರು ಹರಿಯುವ…