ಬಳ್ಪ ತ್ರಿಶೂಲಿನೀ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ವಿತರಣಾ ಅಭಿಯಾನ

December 8, 2019
1:02 PM

ಬಳ್ಪ: ಬಳ್ಪ ಶ್ರೀ ತ್ರಿಶೂಲಿನೀ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮವು ಆರಂಭಗೊಂಡಿದೆ.

ವಿವಿಧ ಬೈಲುಗಳ ಭಕ್ತಾದಿಗಳು ವಿವಿಧ ಗ್ರಾಮಗಳಿಗೆ ಆಮಂತ್ರಣಾ ಪತ್ರಿಕೆ ವಿತರಣೆ ಮಾಡುವುದಕ್ಕೆ ಈಗಾಗಲೇ ಅಭಿಯಾನ ಆರಂಭಿಸಿದ್ದು, ಭಾನುವಾರ ಇಡೀ ದಿನ ಈ ಕಾರ್ಯಕ್ರಮ ನಡೆಯಲಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

₹300ರ ಗಡಿ ದಾಟಿದ್ದ ರಬ್ಬರ್ ಧಾರಣೆ ಮತ್ತೆ ₹270ಕ್ಕೆ ಕುಸಿತ
November 18, 2026
12:22 PM
by: ದ ರೂರಲ್ ಮಿರರ್.ಕಾಂ
ಕಡಿಮೆ ಕೃಷಿ ಪ್ರದೇಶದಲ್ಲೂ ತೋಟಗಾರಿಕೆಯಲ್ಲಿ ದಾಖಲೆ ಉತ್ಪಾದನೆ – 386.91 ಮಿಲಿಯನ್ ಟನ್ ತಲುಪುವ ನಿರೀಕ್ಷೆ!
November 18, 2026
11:53 AM
by: ದ ರೂರಲ್ ಮಿರರ್.ಕಾಂ
ಹೆಚ್ಚಿನ ಇಳುವರಿಗಷ್ಟೇ ಆದ್ಯತೆ ಬೇಡ, ಪೋಷಕಾಂಶ ಸಮರ್ಥ ಬೆಳೆಗಳತ್ತ ಗಮನ ಹರಿಸಿ
November 16, 2026
11:32 AM
by: ದ ರೂರಲ್ ಮಿರರ್.ಕಾಂ
ಅಸ್ಸಾಂನಲ್ಲಿ ಅಡಿಕೆ ಸಾಗಣೆಗೆ ಸಮಸ್ಯೆ…? ಅಕ್ರಮ ಅಡಿಕೆ ಸಾಗಾಟವೇ ಈಗ ಸಂಕಷ್ಟವೇ…?
November 14, 2026
10:13 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror