ಗುತ್ತಿಗಾರು: ಜಿಲ್ಲಾ ದಲಿತ್ ಸೇವಾ ಸಮಿತಿಯ ತಾಲೂಕು ಸಮಿತಿ ಸುಳ್ಯ ಇದರ ಗ್ರಾಮ ಸಮಿತಿ ಗುತ್ತಿಗಾರು ಬಳ್ಳಕ್ಕ ಮತ್ತು ಕುತ್ಕುಂಜ ಗ್ರಾಮ ಸಮಿತಿಗಳ ಮಾಸಿಕ ಸಭೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂತ್ಕುಂಜ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಪುರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಭಾ ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಅಧ್ಯಕ್ಷ ಸುಂದರ ಎಚ್. ಹಾಗು ಕುಮಾರ ಬಿ. ವಹಿಸಿದರು. ವೇದಿಕೆಯಲ್ಲಿ ದಲಿತ್ ಸೇವಾ ಸಮಿತಿ ಸುಳ್ಯ ಇದರ ಅಧ್ಯಕ್ಷ ವಸಂತ ಕುದ್ಪಾಜೆ,
ಸಂಚಾಲಕರು ನಾರಾಯಣ ತೋಡಿಕಾನ ,ದೊಂಬಯ್ಯ ಕೊಲ್ಲಮೊಗ್ರ ,,ಮಾದವ ಬಿ, ಬಾಲಪ್ಪ ಕುತ್ಕುಂಜ ,ಕಂಚತಿ೯ ಉಪಸ್ಥಿತರಿದ್ದರು.
ಗ್ರಾಮ ಸಮಿತಿ ಸದಸ್ಯರುಗಳಾದ ರಮೇಶ್ ಎಚ್ , ಬಾಬು ,ಗುರುವ ಬಿ , ಸುರೇಶ್ ಎ ,ಅಚ್ಚುತ ,ಮಾದವ , ಶಶಿಧರ ಎಚ್ , ದಿನೇಶ್ ,ಲೋಕೇಶ್ ,ಬಾಸ್ಕರ ಎಚ್ , ಸುಂದರ ಬಳ್ಳಕ್ಕ ,ಚೋಮ ,ಗಿರೀಶ್ , ಪುರುಷೋತ್ತಮ ಡಿ ,ಕಮಲ ಬಿ, ರಂಗ ,ಸುರೇಶ ,ಕುಂಞ ,ಬಾಬು ,ನಾಗವೇಣಿ ,ನೇತ್ರಾವತಿ ,ಕುಕ್ಕೆತ್ತಿ ,ಬಿತ್ರು ,ನೀಲಾವತಿ ,ರೊಹೀಣಿ ,ವೇದಾವತಿ ,ಪುಪ್ಪವತಿ , ದಿನೇಶ ಬಿ, ಮುಂತಾದವರು ಉಪಸ್ಥಿತರಿದ್ದರು.
ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…
ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…
ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್…
ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…
ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…
ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…