ವಿವಿದೆಡೆಯ ಮಂಗಳವಾರದ ಮಳೆ ಲೆಕ್ಕ ಹೀಗಿದೆ…( ಕಳೆದ 24 ಗಂಟೆಯ ಅವಧಿ)
ಕೊಲ್ಲಮೊಗ್ರ : 00 ಮಿಮೀ (ಗುಡುಗು ಮಿಂಚು ಮಾತ್ರಾ)
ಕಲ್ಲಾಜೆ : 00 ಮಿಮೀ
ಹಾಲೆಮಜಲು : 15 ಮಿಮೀ
ಕಮಿಲ-ಪುಚ್ಚಪ್ಪಾಡಿ : 21 ಮಿಮೀ
ಬಾಳಿಲ : 03 ಮಿಮೀ
ತೊಡಿಕಾನ : 12 ಮಿಮೀ
ಕಡಬ : 9.50 ಮಿಮೀ
ಅಡೆಂಜ-ಉರುವಾಲು : 08 ಮಿಮೀ
ಕೆಲಿಂಜ-ಕೋಡಪದವು :00 ಮಿಮೀ
ಪಡ್ರೆ : –
ಮಳೆ ಲೆಕ್ಕ , ಮಳೆ ದಾಖಲೆ ಇರಿಸುವ ಕೃಷಿಕರು, ಆಸಕ್ತ ಇದ್ದರೆ ಸಂಪರ್ಕಿಸಿ. ಇಡೀ ಜಿಲ್ಲೆಯಲ್ಲಿ ಬೀಳುವ ಮಳೆ ಲೆಕ್ಕಕ್ಕಾಗಿ ಕೃಷಿಕರಿಂದ ಕೃಷಿಕರಿಗಾಗಿ ಮಾಹಿತಿ ನೀಡುವ ಉದ್ದೇಶ ಸುಳ್ಯನ್ಯೂಸ್.ಕಾಂ ತಂಡದ್ದು. ಇದರ ನೇತೃತ್ವವನ್ನು ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ವಹಿಸುತ್ತಾರೆ. – ಸಂ
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…