ಮಡಪ್ಪಾಡಿ : ಮಡಪ್ಪಾಡಿ ಯುವಕ ಮಂಡಲ ಇದರ ನೂತನ ಪದಾಧಿಕಾರಿಗಳ ಆಯ್ಕೆ ಯುವಕ ಮಂಡಲದ ಅಧ್ಯಕ್ಷ ಕರುಣಾಕರ ಪಾರೆಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಯುವಕ ಮಂಡಲ ಮಡಪ್ಪಾಡಿ ಸಭಾಭವನದಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಕರುಣಾಕರ ಪಾರೆಪ್ಪಾಡಿ, ನೂತನ ಅಧ್ಯಕ್ಷರಾಗಿ ಲೋಹಿತ್ ಬಾಳಿಕಳ, ಕಾರ್ಯದರ್ಶಿಯಾಗಿ ಲೋಹಿತ್ ಬಳ್ಳಡ್ಕ, ಉಪಾದ್ಯಕ್ಷರಾಗಿ ಭರತ್ ಕೇವಳ, ಜೊತೆ ಕಾರ್ಯದರ್ಶಿಯಾಗಿ ಪ್ರೇಕ್ಷಿತ್ ಬೊಮ್ಮಟ್ಟಿ ಕ್ರೀಡಾ ಕಾರ್ಯದರ್ಶಿಯಾಗಿ ರಂಜಿತ್ ಬೊಮ್ಮಟ್ಟಿ, ಖಜಾಂಜಿಯಾಗಿ ಧನ್ಯಕುಮಾರ್ ದೇರುಮಜಲು, ಗೌರವ ಸಲಹೆಗಾರರಾಗಿ ವಿನಯ್ ಕುಮಾರ್ ಮುಳುಗಾಡು, ಹೇಮಕುಮಾರ ಹಾಡಿಕಲ್ಲು, ಸಚಿನ್ ಬಳ್ಳಡ್ಕ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ತನುರಾಜ್ ಅಂಬೆಕಲ್ಲು, ಸುಮಂತ್ ಶೀರಡ್ಕ, ಮನೋಜ್ ನಡುಬೆಟ್ಟು, ಮನ್ವಂತ್ ಗೋಳ್ಯಾಡಿ, ಕಿಶನ್ ಅಂಬೆಕಲ್ಲು, ಮನ್ಮಥ ಅಂಬೆಕಲ್ಲು, ಹವಿನ್ ಅಂಬೆಕಲ್ಲು, ಸುಯೋಗ್ ವಾಲ್ತಾಜೆ, ಕುಶನ್ ಅಂಬೆಕಲ್ಲು, ಪೂರ್ಣೇಶ್ ಬೊಮ್ಮಟ್ಟಿ, ಚರಣ್ ಗೋಳ್ಯಾಡಿ, ರತೀಶ ಜೀರ್ಮುಕ್ಕಿ, ರಂಜಿತ್ ಅಂಬೆಕಲ್ಲು, ಮನೀಶ್ ಕೇವಳ, ಪ್ರಸಾದ್ ಬೊಮ್ಮೆಟ್ಟಿ, ಆಕಾಶ್ ಕೇವಳ, ಭಗತ್ ದೇರಾಜೆ, ಮಿಲನ್ ಬಾಳಿಕಳ, ಗೌತಮ್ ಬಾಳಿಕಳ, ಯಶ್ವಿನ್ ಕಡ್ಯ, ವಿನ್ಯಾಸ್ ಪಾರೆಮಜಲು, ಯಶ್ವಿತ್ ಬೊಮ್ಮೆಟ್ಟಿ, ವೇಣು ಶಿರಡ್ಕ, ಸುದೀನ ಬಳ್ಳಡ್ಕ, ರಕ್ಷಿತ್ ಶಿರಡ್ಕ, ದುಷ್ಯಂತ್ ಶೀರಡ್ಕ, ಅವಿನಾಶ್ ಗುಡ್ಡನಮನೆ, ಗಣೇಶ್ ಹೊಪ್ಪಳೆ, ಚೇತನ್ ಕುಚ್ಚಾಲ, ವಿನೋದ್ ಶೀರಡ್ಕ, ಚೇತನ್ ಮಡಪ್ಪಾಡಿ, ಸಚಿನ್ ಪೆರ್ನಾಜೆ, ಸುಜನ್ ಅಂಬೆಕಲ್ಲು, ಪುನಿತ್ ಪಾರೆಮಜಲು, ಅಜಿತ್ ಶೀರಡ್ಕ, ತೇಜಸ್ ಅಂಬೆಕಲ್ಲು, ನಿತಿನ್ ಅಂಬೆಕಲ್ಲು ತೇಜಸ್ ಪಾರೆಮಜಲು, ಪ್ರವೀಣ ಬಾಳುಗೋಡು, ಸೂರಜ್ ಬಳ್ಳಡ್ಕ, ಸದಾನಂದ ಪಾರೆಪ್ಪಾಡಿ ಆಯ್ಕೆಯಾದರು.
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಮ್-4 ಮಿಷನ್‌ನ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡ…
ರಾಜ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ…
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು…
ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹಲಸಿನ…
ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…