ಮಡಪ್ಪಾಡಿ: ಮಡಪ್ಪಾಡಿ ಸೇವಾ ತಂಡದಿಂದ 195 ನೇ ವಾರದ ಶ್ರಮದಾನ ನಡೆಯಿತು. ಮಡಪ್ಪಾಡಿ ಯುವಕ ಮಂಡಲ ಬಳಿ ಸ್ವಚ್ಛತೆ ಹಾಗೂ ಸೆಗಣಿ ಸಾರಿಸುವ ಕೆಲಸ ನಡೆಯಿತು. ತಂಡದ ಸದಸ್ಯರು ಹಾಜರಿದ್ದರು. ಕಲೆದ 195 ವಾರಗಳಿಂದ ನಿರಂತರವಾದ ಶ್ರಮದಾನ ಇಲ್ಲಿ ನಡೆಯುತ್ತಿದೆ. ಪ್ರತೀ ವಾರ ಸಾಮಾಜಿಕ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…