ಸುಳ್ಯ: ಅಖಿಲ ಭಾರತ ಸುನ್ನಿ ಇಸ್ಲಾಂ ಎಜ್ಯುಕೇಶನಲ್ ಬೋರ್ಡ್ ಪಬ್ಲಿಕ್ ಪರೀಕ್ಷೆ ಮುಕ್ತಾಯ
ಸುನ್ನಿ ಇಸ್ಲಾಂ ಎಜ್ಯುಕೇಶನಲ್ ಬೋರ್ಡ್ ಮದರಸ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆ 5ನೇ ತರಗತಿ, 7ನೇ ತರಗತಿ, 10ನೇ ತರಗತಿ ಹಾಗೂ ಪ್ಲಸ್-2 ವಿದ್ಯಾರ್ಥಿಗಳ ಪರೀಕ್ಷೆ ಎ.24ರಿಂದ ಆರಂಭಗೊಂಡು ಎ.30ಕ್ಕೆ ಪೂರ್ಣಗೊಂಡಿದೆ. ಫಲಿತಾಂಶಕ್ಕೆ ಇನ್ನೂ 1 ತಿಂಗಳು ಬಾಕಿಯಿದ್ದು ಮದರಸ ವಿದ್ಯಾರ್ಥಿಗಳಿಗೆ ತಿಂಗಳ ರಜೆಯನ್ನು ನೀಡಲಾಗಿದೆ ಎಂದು ಸುಳ್ಯ ರೇಂಜ್ ಅಧ್ಯಾಪಕ ವೃಂದದ ಮುಖ್ಯಸ್ಥರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಮಲೆನಾಡು ಭಾಗದ ಕೃಷಿ ಮಾರುಕಟ್ಟೆಯಲ್ಲಿ ಸಹಜ ಸ್ಥಿತಿಯಲ್ಲಿ ಕಂಡುಬಂದಿದೆ.…
2030ರೊಳಗೆ ಭಾರತ 5 ಟ್ರಿಲಿಯನ್ ಆರ್ಥಿಕತೆಯನ್ನು ಮೀರುತ್ತದೆ ಎಂದು ಪ್ರಲ್ಹಾದ ಜೋಶಿ ವಿಶ್ವಾಸ…
ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಹೊಸ ಬೀಜ ಕಾಯ್ದೆ ಮತ್ತು ಪರಿಷ್ಕೃತ ಕೀಟನಾಶಕ…
ಮೈಸೂರು ವಿಭಾಗದ ತಂಬಾಕು ರೈತರು ಖರೀದಿ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದು, ಈ ಬಗ್ಗೆ ಕೇಂದ್ರ…
ಅಡಿಕೆಯ ಹಳದಿ ಎಲೆ ರೋಗವು(YLD) ಕೇವಲ ಎಲೆಯ ಸಮಸ್ಯೆಯಲ್ಲ, ಮಣ್ಣಿನೊಳಗಿನ ಸೂಕ್ಷ್ಮಜೀವಿಗಳ ಸಮತೋಲನ…
ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಾರ್ಚ್ 3 ರವರೆಗೆ ಮಳೆಯ ಸಾಧ್ಯತೆ…