ಮರ್ಕಂಜ: ಮರ್ಕಂಜ ಗ್ರಾಮದಲ್ಲಿ ವಿಶಿಷ್ಟ ರೀತಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ಗುತ್ತಿಗಾರು ಹವ್ಯಕ ವಲಯದ ಶ್ರೀ ಭಾರತೀ ಹವ್ಯಕ ಘಟಕದಲ್ಲಿ ನಡೆಯಿತು.
ವೇ.ಮೂ.ತಿರುಮಲೇಶ್ವರ ಭಟ್ಟರ ಪೌರೋಹಿತ್ಯದಲ್ಲಿ ಗುರುಪರಂಪರೆಗೆ ಮತ್ತು ವನಸ್ಪತಿ ಗಿಡಗಳಿಗೆ ಗ್ರಾಮಿಣಿ ಬಿ.ಸುಬ್ರಾಯ ಪೂಜಾ ಕಾರ್ಯಕ್ರಮ ನೆರವೇರಿಸಿದರು.ನಂತರ ಪುರೋಹಿತರಿಗೆ ಗಿಡಗಳನ್ನು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಘಟಕ ಸಭೆ ನಡೆಯಿತು.
ವಲಯಾದ್ಯಕ್ಷ ಸೀತಾರಾಮ ಭಟ್ ಅಡಿಕೆಹಿತ್ಲು ಸಭೆಗೆ ವನಜೀವನ ಯಜ್ಞ ಮತ್ತು ಶ್ರೀ ಗುರುಗಳ ಚಾತುರ್ಮಾಸದ ವಿಶೇಷತೆಗಳನ್ನು ಸಭೆಗೆ ತಿಳಿಸಿದರು. ವಲಯ ಕೃಷಿ ವಿಭಾಗ ಪ್ರಮುಖ ರಮೇಶ ದೇಲಂಪಾಡಿ, ಘಟಕಾದ್ಯಕ್ಷ ಕೃಷ್ಣಕಿಶೋರ ಮತ್ತು ಘಟಕದ ಸದ್ಯರುಗಳು ಭಾಗವಹಿಸಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel