ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 3 ದಿನಗಳ ಕಾಲ ಮಳೆ ಮುಂಜಾಗ್ರತಾ ಸೂಚನೆ ನೀಡಲಾಗಿದೆ. ಜುಲೈ 1 ರವರೆಗೆ ದ ಕ ಜಿಲ್ಲೆ ಸಹಿತ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಜೂ. 29 ರಿಂದ ಜು.1 ರವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇಂದು ಮುಂಜಾನೆ 8 ಗಂಟೆಯವರೆಗೆ ವಿವಿದೆಡೆ ಬಿದ್ದ ಮಳೆ ಹೀಗಿದೆ…..
28-06-2020 ( ಕಳೆದ 24 ಗಂಟೆಯಲ್ಲಿ ದಾಖಲಾದ ಮಳೆ)
ಕೊಲ್ಲಮೊಗ್ರ – 50 ಮಿ ಮೀ
ಸುಳ್ಯ ನಗರ – 12 ಮಿ ಮೀ
ಕೆಲಿಂಜ – 12 ಮಿ ಮೀ
ಮಡಪ್ಪಾಡಿ – 11 ಮಿ ಮೀ
ಹರಿಹರ – 11 ಮಿ ಮೀ
ತೊಡಿಕಾನ – 09 ಮಿ ಮೀ
ಮೆಟ್ಟಿನಡ್ಕ – 08 ಮಿ ಮೀ
ಹಾಲೆಮಜಲು – 06 ಮಿ ಮೀ
ಬಳ್ಪ – 05 ಮಿ ಮೀ
ಕೈರಂಗಳ(ಮುಡಿಪು) – 05 ಮಿ ಮೀ
ಕಲ್ಲಕಟ್ಟ(ಕಾಸರಗೋಡು) 05 ಮಿ ಮೀ
ಅಡೆಂಜ ಉರುವಾಲು – 04 ಮಿ ಮೀ
ಅಯ್ಯನಕಟ್ಟೆ – 04 ಮಿ ಮೀ
ಚೊಕ್ಕಾಡಿ – 03 ಮಿ ಮೀ
ಕಡಬ – 02 ಮಿ ಮೀ
ಕಮಿಲ(ಗುತ್ತಿಗಾರು) – 02 ಮಿ ಮೀ
ಕೋಡಿಂಬಳ-ತೆಕ್ಕಡ್ಕ – 01 ಮಿ ಮೀ
ಎಣ್ಮೂರು – 01 ಮಿ ಮೀ
ಬಾಳಿಲ – 01 ಮಿ ಮೀ
ಕಲ್ಮಡ್ಕ – 00 ಮಿ ಮೀ
ಮುಂಡೂರು(ಪುತ್ತೂರು) – 00 ಮಿ ಮೀ
ಕಲ್ಲಾಜೆ – 00 ಮಿ ಮೀ
ಚೆಂಬು – 00 ಮಿ ಮೀ
ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…
ಹಲಸಿನ ಬೇಳೆ ಸೂಪ್ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…
ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…
ಪ್ರೀತಿ ಎಂದರೆ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದು. ಆದರೆ ಎಲ್ಲರಿಗೂ ಪ್ರೀತಿಯಲ್ಲಿ ಒಂದೇ…
ಕಾಸರಗೋಡು ಮೂಲದ ಸ್ವಾಮೀಜಿಯೊಬ್ಬರ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಈಚೆಗೆ ನಡೆದ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮದಲ್ಲಿ…
ನಾಲಿಗೆ ಶುದ್ಧವಾಗಿದ್ದರೆ ಮಾತ್ರ ನಮ್ಮ ವ್ಯಕ್ತಿತ್ವವೂ ಶುದ್ಧವಾಗಿರಲು ಸಾಧ್ಯ; ಆದ್ದರಿಂದ ಕಲುಷಿತಗೊಂಡಿರುವ ನಮ್ಮ…