ಸುಳ್ಯ: ತಾಲೂಕಿನ ವಿವಿದೆಡೆ ಸೋಮವಾರ ಮುಂಜಾನೆ ಮಳೆಯಾಗಿದೆ. ಸುಳ್ಯದಲ್ಲಿ ಬೆಳಗಿನ ಜಾವ ಗುಡುಗು, ಸಿಡಿಲಿನೊಂದಿಗೆ ಸುಮಾರು 45 ನಿಮಿಷಗಳ ಕಾಲ ಮಳೆ ಸುರಿಯಿತು. ಇದೇ ಸಂದರ್ಭ ತಾಲೂಕಿನ ವಿವಿದೆಡೆ ಉತ್ತಮ ಮಳೆಯಾಗಿದೆ.
ಕೊಲ್ಲಮೊಗ್ರದಲ್ಲಿ ಕಳೆದ 24 ಗಂಟೆಯಲ್ಲಿ 6 ಮಿಮೀ ಮಳೆಯಾದರೆ , ಕಡಬದಲ್ಲಿ 12 ಮಿಮೀ ಮಳೆ , ಕಲ್ಲಾಜೆಯಲ್ಲಿ 30 ಮಿಮೀ ಮಳೆಯಾದರೆ ಗುತ್ತಿಗಾರಿನಲ್ಲಿ 19 ಮಿಮೀ ಮಳೆಯಾಗಿದೆ. ಬಾಳಿಲದಲ್ಲಿ 22 ಮಿಮೀ ಮಳೆಯಾಗಿದೆ, ಕಳೆದ ವರ್ಷ ಇದೇ ದಿನ ಬಾಳಿಲದಲ್ಲಿ 05 ಮಿಮೀ ಮಳೆಯಾಗಿತ್ತು.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…