ಸುಳ್ಯ:ಭಾರೀ ಮಳೆಯಿಂದಾಗಿ ಸುಳ್ಯ ನ ಪಂ ಒಳಪಟ್ಟ ವಾರ್ಡ್ 17 ಬೋರುಗುಡ್ಡೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಅದನ್ನು ನ ಪಂ ಸದಸ್ಯರಾದ ಕೆ ಎಸ್ ಉಮ್ಮರ್ ಅವರಿಗೆ ಸಾರ್ವಜನಿಕರು ಪೋನ್ ಮುಖಾಂತರ ತಿಳಿಸಿದ ಕೂಡಲೆ ಅದನ್ನು ಅಧಿಕಾರಿಗಳ ಗಮನಕ್ಕೆ ತಂದು ಕ್ಲಿಪ್ತ ಸಮಯಕ್ಕೆ ಸರಿಪಡಿಸಿದರು. ಸಿ ಎ ಹಾರಿಸ್ ಮತ್ತು ಜಾಫರ್ ಕೂಡ ಸಹಕರಿಸಿದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement