ಬೆಂಗಳೂರು: ಲೋಕಸಭಾ ಚುನಾವಣೆಗೆ ತುಮಕೂರಿನಲ್ಲಿ ಸ್ಫರ್ಧೆ ಮಾಡಿದ್ದ ಮಾಜಿ ಪ್ರಧಾನಿ ದೇವೇ ಗೌಡರಿಗೆ ಸೋಲಾಗಿದೆ. ಇಲ್ಲಿ ಎಚ್.ಡಿ ದೇವೇ ಗೌಡ ಅವರು 392167 ಮತಗಳು ಹಾಗೂ ಬಿಜೆಪಿಯ ಜಿ ಎಸ್ ಬಸವರಾಜ್ ಅವರು 414876 ಮತಗಳನ್ನು ಪಡೆದಿದ್ದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ. ಆದರೆ ಈಗಾಗಲೇ ಸೋಲು ಖಚಿತವಾಗಿದೆ.
ಈ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel