ಪುತ್ತೂರು: ದರ್ಬೆಯ ಸಚ್ಚಿದಾನಂದ ಸೇವಾಸದನದಲ್ಲಿ ಅಂತರಾಷ್ಟ್ರೀಯ ತರಬೇತುದಾರರಾದ ಮ್ಯಾನೇಜ್ಮೆಂಟ್ ಗುರು ಹರೀಶ್ ಆರ್ ಇವರಿಂದ ಉದ್ಯೋಗ ಮಾಹಿತಿ, ತರಬೇತಿ ಮತ್ತು ಉದ್ಯೋಗಾವಕಾಶಗಳ ಕುರಿತ ಕಾರ್ಯಕ್ರಮವನ್ನು ಮಾ.1 ರಂದು ಆಯೋಜಿಸಿದ್ದು ಉದ್ಯೋಗಾಕಾಂಕ್ಷಿಗಳು ಕಾರ್ಯಕ್ರಮದ ಸದುವಯೋಗವನ್ನು ಪಡೆದುಕೊಳ್ಳಬಬಹುದಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ಶೈಕ್ಷಣಿಕ ಅಥವಾ ವಯೋಮಿತಿಯ ಪರಿಮಿತಿಗಳಿಲ್ಲ.
ಜೀವನದಲ್ಲಿರುವ ತೊಂದರೆಗಳು, ಕಷ್ಟಗಳು, ಸವಾಲುಗಳನ್ನೇ ಸಾಧನೆಯ ರಾಜಮಾರ್ಗವಾಗಿ ಪರಿವರ್ತಿಸಿಕೊಂಡು ಔದ್ಯೋಗಿಕ ಸಬಲತೆ, ಏಳಿಗೆಯನ್ನೂ ಪಡೆದು ಸರ್ವತೋಮುಖ ಅಭಿವೃದ್ಧಿಯೊಂದಿಗೆ ಸಮಾಜದ ಉನ್ನತಿಗೂ ಕೊಡುಗೆ ನೀಡುವಂತಹ ಜೀವನ ಸಬಲೀಕರಣ ಕೌಶಲಗಳನ್ನು ಬೆಳೆಸಿಕೊಂಡು ಸಾಗಬೇಕಾಗಿದೆ. ಇಂತಹ ಸಮೃದ್ಧ ಜೀವನವನ್ನು ನಡೆಸಲು ಬೇಕಾದ ಕೌಶಲಗಳು, ಔದ್ಯೋಗಿಕ ಅವಕಾಶಗಳು, ಮಾರ್ಗದರ್ಶನವನ್ನೊಳಗೊಂಡ ವಿಶೇಷ ತರಬೇತಿ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಆಯೋಜಿಸಲಾಗಿದೆ.
ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ಹೆಸರು ನೊಂದಾಯಿಸಲು ಸಂಪರ್ಕಿಸಿ ಬಿಪಿನ್‌ಚಂದ್ರ 9483688835
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?