ನಿಂತಿಕಲ್ಲು : ಮುರುಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ 2018-19ನೆ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಅಲೆಕ್ಕಾಡಿ ಶಾಲಾ ವಠಾರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷತೆಯನ್ನು ರಾಘವ ಗೌಡ ಪಿ. ಇವರು ವಹಿಸಿದ್ದರು. ಸಭೆಯಲ್ಲಿ ವಿಸ್ತರಣಾ ಅಧಿಕಾರಿ ಹರೀಶ್ ಕುಮಾರ್ , ಪಶುವೈದ್ಯಕೀಯ ಅಧಿಕಾರಿ ಕೇಶವ ಸುಳ್ಳಿ ಇವರು ಪಶು ಸಾಕಾಣೆಯ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ರೈ, ನಿರ್ದೇಶಕರುಗಳಾದ ಸೀತಾರಾಮ , ಪ್ರೇಮಲತಾ ರೈ, ಶೂರಪ್ಪ ಗೌಡ, ಹಿಮಕರ ರೈ, ಬಾಲಕೃಷ್ಣ ಗೌಡ , ಭುವನೇಶ್ವರ, ಜಗನ್ನಾಥ್ ಪೂಜಾರಿ, ಚಂದ್ರಪ್ರಭ, ಜನಾರ್ಧನ ಪೂಜಾರಿ , ಚೋಮ ಉಪಸ್ಥಿತರಿದ್ದರು.
ದೀಪಕ್ ಕಾರ್ಯಕ್ರಮ ನಿರೂಪಿಸಿದರು. ಸೂರಪ್ಪ ಗೌಡ ವಂದಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…