ಸುಳ್ಯ: ನಗರ ಪಂಚಾಯತ್ ವ್ಯಾಪ್ತಿಯ ಮೂರನೇ ವಾಡ್೯ ಕುದ್ಪಾಜೆ ,ನಾರಜೆ , ಕೊಡಂಕೀರಿ ದಲಿತ ಕುಟುಂಬ ಸುಮಾರು 40 ವರ್ಷಗಳಿಂದ ವಾಸಿಸುತ್ತಿದ್ದು.ಮೂಲಭೂತ ಸೌಕರ್ಯಗಳ ಕೊರತೆಯ ಕಾರಣದಿಂದ ಈ ಬಾರಿ ನಗರ ಪಂಚಾಯತ್ ಚುನಾವಣೆ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.
Advertisement
ಕಾಲನಿಗ ಕುಡಿಯುವ ನೀರು ,ಸಂಪರ್ಕ ರಸ್ತೆ ,ದಾರಿ ದೀಪ ಇಲ್ಲ ಇದರ ಜೊತೆಗೆ ಮನೆ ಕಟ್ಟಲು ಅನುದಾನ , ಇಲ್ಲಿ ಕೆಲವು ಮನೆಗಳಗೆ ಟಾರ್ಪಲ್ ಹೊದಿಕೆ ಮಾಡಿಕೊಂಡು ವಾಸಿಸುವ ಕುಟುಂಬಗಳೇ ಇಲ್ಲಿ ಹೆಚ್ಚಿವೆ. ಈ ಕಾಲೋನಿಯ ನಿವಾಸಿಗಳು ಮತ್ತು ದಲಿತ ಸೇವಾ ಸಮಿತಿಯಿಂದ ಮೂಲಭೂತ ಸಮಸ್ಯೆಗಳನ್ನು ಈಡೇರಿಸಲು ಹಲವಾರು ಬಾರಿ ಮನವಿ ಮಾಡಿಕೊಂಡರು ಕೂಡ ಮೂಲಭೂತ ಸಮಸ್ಯೆಗಳು ಈಡೇರದ ಕಾರಣ ಮುಂದೆ ನಡೆಯುವ ನಗರ ಪಂಚಾಯತ್ ಚುನಾವಣೆಯನ್ನು ಬಹಿಷ್ಕಾರ ಮಾಡಲು ನಿರ್ಧಾರಕ್ಕೆ ಬಂದಿರುತ್ತಾರೆ.
Advertisement
ದಲಿತ ಕಾಲೋನಿಗಳ ಬೇಟಿ ಈ ಸಂದರ್ಭದಲ್ಲಿ ದಲಿತ್ ಸೇವಾ ಸಮಿತಿ ಸುಳ್ಯ.ತಾಲೂಕು ಅಧ್ಯಕ್ಷರು ವಸಂತ ಕುದ್ಪಾಜೆ , ತಾಲೂಕು ಸಂಚಾಲಕರು ನಾರಾಯಣ ತೋಡಿಕಾನ , ನಗರ ಸಂಚಾಲಕ ಮಧುಸೂದನ್ ಬೂಡು ,ಉಪಸ್ಥಿತರಿದ್ದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement