ಪುತ್ತೂರು: ಯಂಗ್ ಬ್ರಿಗೇಡ್ ದ.ಕ.ಜಿಲ್ಲೆಯ ಪುತ್ತೂರು ಘಟಕದಿಂದ ಅರ್ಹರಿಗೆ ಶುಚಿ, ರುಚಿಯಾದ ಮಧ್ಯಾಹ್ನದ ಮನೆ ಊಟ ತಯಾರಿಸಿ ಪ್ಯಾಕ್ ಮಾಡಿ ಅವರಿದ್ದ ಸ್ಥಳಕ್ಕೆ ಅಂದರೆ ಸರ್ಕಾರಿ ಆಸ್ಪತ್ರೆ ಆರೈಕೆಗೆ ಬಂದವರಿಗೆ, ಬಸ್ ನಿಲ್ದಾಣದಲ್ಲಿ ಇರುವವರಿಗೆ, ಅಂಗಡಿ ಮುಂದೆ ಅಲೆಮಾರಿ ಜೀವನ ನಡೆಸುತ್ತಿರುವವರಿಗೆ ಮಾನವೀಯ ನೆಲೆಯಲ್ಲಿ ಭೇಟಿ ನೀಡಿ ಸೇವೆ ಮಾಡಲಾಯಿತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel