ಸುಳ್ಯ: ಸುಳ್ಯದ ರಂಗಮನೆಯಲ್ಲಿ ಭಾನುವಾರ ಸಂಜೆ ಸಂಭ್ರಮ ಹಾಗೂ ಸಂಭ್ರಮ. ಒಂದು ವನಜ ರಂಗಮನೆ ಪ್ರಶಸ್ತಿ ಪ್ರದಾನದ ಸಂಭ್ರಮವಾದರೆ ಇನ್ನೊಂದು ಲೀಲಾವತಿ ಬೈಪಡಿತ್ತಾಯ ಅವರ ಭಾಗವತಿಕೆಯಲ್ಲಿ ಯಕ್ಷಸಂಭ್ರಮ.
ಸುಳ್ಯದ ರಂಗಮನೆಯಲ್ಲಿ ಭಾನುವಾರ ಸಂಜೆ ವನಜ ರಂಗಮನೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಸಂಭ್ರಮ ನಡೆಯಿತು. ಬಳಿಕ ಹಿರಿಯ ಭಾಗವತೆ ಲೀಲಾವತಿ ಬೈಪಾಡಿತ್ತಾಯರಿಂದ ಪರಂಪರೆಯ ಯಕ್ಷಪದ್ಯಗಳನ್ನು ಹಾಡಿದರು.
ನಂತರ ಲೀಲಾವತಿ ಬೈಪಾಡಿತ್ತಾಯ ಅವರಿಗೆ ವನಜ ರಂಗಮನೆ ಪ್ರಶಸ್ತಿ ಪ್ರದಾನ ನಡೆಯಿತು. ಸಂಜೆ 7 ರಿಂದ ಯಕ್ಷರಂಗದ ಪ್ರತಿಭಾನ್ವಿತ ಮಹಿಳಾ ಕಲಾವಿದೆಯರಿಂದ ಮಾನಿಷಾದ ಯಕ್ಷಗಾನ ನಡೆಯಿತು. ಜೀವನ್ ರಾಂ ಕಾರ್ಯಕ್ರಮ ಸಂಯೋಜಿಸಿದರು. ಅತಿಥಿಗಳಾಗಿ ಶಾಸಕ ಅಂಗಾರ ಮೊದಲಾದವರು ಭಾಗವಹಿಸಿದ್ದರು.
ರಂಗಮನ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel