ಲೋಕಸಭಾ ಚುನಾವಣಾ ಸದ್ಯದ ಫಲಿತಾಂಶದ ವಿವರ ಹೀಗಿದೆ :
ಮುನ್ನಡೆ
NDA – 341
UPA – 103
Others – 98
ಕರ್ನಾಟಕ :
ಬಿಜೆಪಿ – 23
ಕಾಂಗ್ರೆಸ್ + ಜೆ ಡಿ ಎಸ್ 4
ಪಕ್ಷೇತರ – 1
ಮಂಗಳೂರು ಲೋಕಸಭಾ ಕ್ಷೇತ್ರ :
* ನಳಿನ್ ಕುಮಾರ್ ಕಟೀಲು – ಮುನ್ನಡೆ
ನಳಿನ್ ಕುಮಾರ್ – 263543 ಮತಗಳು
ಮಿಥುನ್ ಕುಮಾರ್ ರೈ – 166343 ಮತಗಳು
********************************************
ಫಲಿತಾಂಶದ ಕ್ಷಣ ಕ್ಷಣದ ಹೈಲೈಟ್ಸ್ :
- ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಭರ್ಜರಿ ಲೀಡ್
- ಬೆಂಗಳೂರು ಉತ್ತರದಲ್ಲಿ ಡಿ ವಿ ಸದಾನಂದ ಗೌಡ ಅವರಿಗೆ ಹಿನ್ನಡೆ
- ತುಮಕೂರಿನಲ್ಲಿ ದೇವೇ ಗೌಡರಿಗೆ 65 ಮತಗಳ ಮುನ್ನಡೆ
- ಮಂಡ್ಯದಲ್ಲಿ ನಿಖಿಲ್ ಹಾಗೂ ಸುಮಲತಾ ನಡುವೆ ತೀವ್ರ ಹಣಾಹಣಿ
- ಉಡುಪಿ ಚಿಕ್ಕಮಗಳೂರು ಮತ ಎಣಿಕೆ ಸ್ಥಗಿತ – ಮತ ಎಣಿಕೆ ಯಂತ್ರದ ತಾಂತ್ರಿಕ ದೋಷ
- ರಾಜ್ಯದಲ್ಲಿ ಡಿವಿಎಸ್ , ಮಲ್ಲಿಕಾರ್ಜುನ ಖರ್ಗೆ , ಬಿ ಕೆ ಹರಿಪ್ರಸಾದ್ ಸೇರಿದಂತೆ ಪ್ರಮುಖರಿಗೆ ಹಿನ್ನಡೆ
- ನರೇಂದ್ರ ಮೋದಿ ಅವರಿಗೆ 1 ಲಕ್ಷ ಮತಗಳ ಲೀಡ್
- ಡಿ. ವಿ.ಸದಾನಂದ ಗೌಡ ಅವರಿಗೆ ಮುನ್ನಡೆ
- ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರಿ ಮುನ್ನಡೆ
- ಮದ್ಯಪ್ರದೇಶ, ದೆಹಲಿ, ಗುಜರಾತ್ , ರಾಜಸ್ಥಾನ, ಹರಿಯಾಣದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ
- ವಯನಾಡ್ ನಲ್ಲಿ ರಾಹುಲ್ ಗಾಂಧಿ ಮುನ್ನಡೆ
- ಗುಜರಾತ್ ನಲ್ಲಿ ಬಿಜೆಪಿ ಕ್ಲೀನ್ ಸ್ಲೀಪ್
- ಅಮೇಠಿಯಲ್ಲಿ ಸ್ಮೃತಿ ಇರಾನಿ ಮುನ್ನಡೆ
- ಕೇರಳದ ಪಟ್ಟಣತಿಟ್ಟ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ
- ಸದಾನಂದ ಗೌಡ 25000 ಮತಗಳ ಮುನ್ನಡೆ
- ದೇವೇ ಗೌಡರಿಗೆ 13600 ಮತಗಳ ಹಿನ್ನೆಡೆ
- ಗುಜರಾತ್ ನ ಗಾಂಧಿನಗರ ಕ್ಷೇತ್ರದಲ್ಲಿ ಅಮಿತ್ ಶಾ ಅವರಿಗೆ 1.25 ಲಕ್ಷ ಮತಗಳ ಮುನ್ನಡೆ
- 1 ಲಕ್ಷ ಮತಗಳಿಂದ ತೇಜಸ್ವಿ ಸೂರ್ಯ ಮುನ್ನಡೆ , ಬಿ ಕೆ ಹರಿಪ್ರಸಾದ್ ಅವರಿಗೆ ತೀವ್ರ ಹಿನ್ನಡೆ
- ಇಂದು ಸಂಜೆ ದೆಹಲಿ ಬಿಜೆಪಿ ಕಚೇರಿಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ
- ಸಿ ಎಂ ಕುಮಾರ ಸ್ವಾಮಿ ಅವರಿಂದ ತುರ್ತು ಪತ್ರಿಕಾಗೊಷ್ಠಿ
- ಪಟ್ಟಣತಿಟ್ಟದಲ್ಲಿ ಬಿಜೆಪಿಗೆ ಹಿನ್ನಡೆ
- ತಿರುವನಂತಪುರ , ತ್ರಿಶೂರ್ ಕ್ಷೇತ್ರಗಳಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿ
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel