ವಾಟ್ಸಪ್ ಆರೆಭಾಷೆ ಕವನ ಸ್ಪರ್ಧೆ

July 24, 2019
1:00 PM

ಪಂಜ : ಕರ್ನಾಟಕ ಆರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆಕಡೆಮಿ ಜೇಸಿಐ ಪಂಜ ಪಂಚಶ್ರೀ ಹಾಗೂ ಗೌಡರ ಯುವ ಸೇವಾ ಸಂಘ ಸುಳ್ಯ ಮತ್ತು ಗ್ರಾಮ ಸಮಿತಿಗಳು ಸುಳ್ಯ ತಾಲೂಕು ದ.ಕ. ಇವರ ಸಹಕಾರದೊಂದಿಗೆ  ಆರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಲಿ ಆಟಿ ಗೌಜಿ- 2019 ಕಾರ್ಯಕ್ರಮ ಜು.28 ರಂದು  ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನ ಪಂಜದಲ್ಲಿ ನಡೆಯಲಿರುವ  ಪ್ರಯುಕ್ತ “ವಾಟ್ಸಪ್ ಆರೆಭಾಷೆ ಕವನ ಸ್ಪರ್ಧೆ” ಏರ್ಪಡಿಸಲಾಗಿದೆ.

Advertisement
Advertisement
Advertisement
Advertisement
Advertisement

ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷ ವಾಸುದೇವ ಮೇಲ್ಪಾಡಿ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು.

Advertisement

ವಾಟ್ಸಪ್ ಆರಭಾಷೆ ಕವನ ಸ್ಪರ್ಧೆಗೆ ಚಾಲನೆ ನೀಡಿದ ಪತ್ರಕರ್ತ ಮಧು ಪಂಜ ಈ ಸ್ಪರ್ಧೆಯಿಂದ ರಾಜ್ಯದ್ಯಂತ ಹೆಚ್ಚು ಪ್ರಚಾರವಾಗಿ ಲಕ್ಷಾಂತರ ಜನಕ್ಕೆ ಆರಭಾಷೆಯನ್ನು ಪಸರಿಸಲು ಉತ್ತಮವಾದ ಮಾದ್ಯಮವಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಜೇಸಿ ಪೂರ್ವಧ್ಯಕ್ಷರುಗಳಾದ ಜೇಸಿ ಶಶಿಧರ ಪಳಂಗಾಯ, ಜೇಸಿ ಮಹಾಬಲ ಕುಲ, ಜೇಸಿ ದೇವಿಪ್ರಸಾದ್ ಜಾಕೆ, ಜೇಸಿ ಸವಿತಾರ ಮೂಡುರು, ಗೌಡರ ಕೂತ್ಕುಂಜ ಗ್ರಾಮದ ಅಧ್ಯಕ್ಷ ನಿವೃತ ಶಿಕ್ಷಕ ಬಾಲಕೃಷ್ಣ ಗೌಡ ಕುದ್ವ, ಜೇಸಿ ನಾಗಮಣಿ ಕೆದಿಲ, ಕಾರ್ಯದರ್ಶಿ ಜೇಸಿ ಪ್ರವೀಣ್ ಕಾಯರ, ಜೇಸಿ ವಾಚಣ್ಣ ಕೆರೆಮೂಲೆ ಉಪಸ್ಥಿತರಿದ್ದರು.

Advertisement

ಕಾರ್ಯಕ್ರಮ ನಿರ್ದೇಶಕ ಶಿವಪ್ರಸಾದ್ ಹಾಲೆಮಜಲು ವಂದಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕುಂಭಮೇಳ | ಯಮುನೆಯ ತಟದಲ್ಲಿ ಸಾಗಿದಾಗ ಖುಷಿಯಾಯಿತು…!
March 7, 2025
11:26 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಹೋಳಿ ಹಬ್ಬದ ದಿನಗಳಲ್ಲಿ ಹೆಚ್ಚು ಪ್ರಭಾವಿತವಾಗುವ ರಾಶಿಗಳು ಯಾವುವು..?
March 7, 2025
7:00 AM
by: The Rural Mirror ಸುದ್ದಿಜಾಲ
ಭೂಮಿ,ಕಾವೇರಿ 2.0 ತಂತ್ರಾಂಶ ಲೋಪದೋಷ ನಿವಾರಣೆಗೆ ಕ್ರಮ
March 6, 2025
11:05 PM
by: The Rural Mirror
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಮನಗರ ಜಿಲ್ಲೆಯ ರೈತರಿಂದ ರಾಗಿ ಖರೀದಿ
March 6, 2025
10:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror