ಸುಳ್ಯ: ವಾಯುಭಾರ ಕುಸಿತದ ಪರಿಣಾಮವಾಗಿ ಜಿಲ್ಲೆಯ ವಿವಿದೆಡೆ ಮಂಗಳವಾರ ಕೂಡಾ ಮಳೆಯಾಗುವ ಸಾದ್ಯತೆ ಇದೆ.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧ ಕಡೆ ದಾಖಲಾದ ಮಳೆಯ ವಿವರ ಇಂತಿದೆ (ಮಿ.ಮೀ.ಗಳಲ್ಲಿ) (ಕೃಪೆ: ಮಳೆ ಲೆಕ್ಕ whatsup ಗ್ರೂಪ್)
ಕಲ್ಲಾಜೆ 11 ಮಿಮೀ
ಕೊಲ್ಲಮೊಗ್ರ – 08 ಮಿಮೀ
ಹಾಲೆಮಜಲು -08 ಮಿಮೀ
ಕಲ್ಮಡ್ಕ – 07 ಮಿಮೀ
ಕಮಿಲ-ಪುಚ್ಚಪ್ಪಾಡಿ 06 ಮಿಮೀ
ಕೆಲಿಂಜ 05 ಮಿಮೀ
ತೊಡಿಕಾನ – 04 ಮಿಮೀ
ಚೆಂಬು -03 ಮಿಮೀ
ಬಾಳಿಲ 03 ಮಿಮೀ
ಪಡ್ರೆ – 02 ಮಿಮೀ
ಅಡೆಂಜ ಉರುವಾಲು 01 ಮಿಮೀ
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…
ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…
ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…