ಮಂಗಳೂರು/ಸುಳ್ಯ: ಪೊಲೀಸ್ ಇಲಾಖೆಯು ವಾಹನ ದಾಖಲೆಗಳನ್ನು ಪರಿಶೀಲಿಸುವಾಗ ವಾಹನದ ದಾಖಲೆಗಳನ್ನು ಮತ್ತು ಚಾಲನಾ ಪರವಾನಿಗೆಗಳನ್ನು DigiLocker ಮತ್ತು mParivahan App ಮೂಲಕ ಸಲ್ಲಿಸಬಹುದಾಗಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.
Advertisement
ಡಿಜಿಲಾಕರ್ ಮತ್ತು ಎಂ-ಪರಿವಾಹನ್ ಆಪ್ ಮೂಲಕ ಸಲ್ಲಿಸುವ ದಾಖಲೆಗಳನ್ನು ಮೋಟಾರು ವಾಹನ ಕಾಯ್ದೆಯ ಪ್ರಕಾರ ಮಾನ್ಯವೆಂದು ಹಾಗೂ ಸಾರಿಗೆ ಅಧಿಕಾರಿಗಳು ನೀಡಿದ ಪ್ರಮಾಣಪತ್ರಗಳಿಗೆ ಸಮಾನವೆಂದು ಪರಿಗಣಿಸುವುದರಿಂದ ಇಲಾಖೆಯು ದಾಖಲೆಗಳನ್ನು ಪರಿಶೀಲಿಸುವಾಗ ವಾಹನದ ದಾಖಲೆಗಳನ್ನು ಮತ್ತು ಚಾಲನಾ ಪರವಾನಿಗೆಗಳನ್ನು DigiLocker ಮತ್ತು mParivahan App ನ ಮೂಲಕ ಸಲ್ಲಿಸಬಹುದಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ. ಹೀಗಾಗಿ ವಾಹನ ಚಾಲನಾ ಪರವಾನಿಗೆ ಹಾಗೂ ವಾಹನ ದಾಖಲೆಗಳ ಮೂಲಪ್ರತಿಯನ್ನೇ ದಿನವೂ ಕೊಂಡೊಯ್ಯಬೇಕಾಗಿಲ್ಲ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement