ಸುಳ್ಯ: ರಾಜ್ಯ ಸರಕಾರವು 16 ಅಕಾಡೆಮಿಗಳ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕ ಮಾಡಿ ತಕ್ಷಣದಿಂದಲೇ ಜಾರಿ ಬರುವಂತೆ ಸರಕಾರ ಆದೇಶ ಮಾಡಿದೆ. ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಕಜೆಗದ್ದೆ ಆಯ್ಕೆಯಾಗಿದ್ದಾರೆ.
ಉಳಿದಂತೆ ಟಿ.ಎಸ್. ನಾಗಾಭರಣ- ಕನ್ನಡ ಅಭಿವೃದ್ಧಿ ಪ್ರಾಧಿಕಾರ , ಬ್ಯಾರಿ ಅಕಾಡೆಮಿಗೆ- ರಹೀಂ ಉಚ್ಚಿಲ, ಡಾ.ಬಿ.ವಿ ವಸಂತ್ ಕುಮಾರ್- ಕನ್ನಡ ಸಾಹಿತ್ಯ ಅಕಾಡೆಮಿ, ಡಾ. ಎಂ.ಎನ್. ನಂದೀಶ್ ಹಂಜೆ- ಕನ್ನಡ ಪುಸ್ತಕ ಪ್ರಾಧಿಕಾರ, ಅಜರ್ಕಳ ಗಿರೀಶ್ ಭಟ್- ಕುವೆಂಪು ಭಾಷಾ ಭಾರತಿ , ಭೀಮಾಸೇನ- ಕರ್ನಾಟಕ ನಾಟಕ ಅಕಾಡೆಮಿ , ಅನೂರು ಅನಂತಕೃಷ್ಣ ಶರ್ಮ- ಸಂಗೀತ, ನೃತ್ಯ ಅಕಾಡೆಮಿ , ವೀರಣ್ಣ ಅರ್ಕಸಾಲಿ – ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಡಿ. ಮಹೇಂದ್ರ – ಕರ್ನಾಟಕ ಲಲಿತಾ ಕಲಾ ಅಕಾಡೆಮಿ , ಮಂಜಮ್ಮ ಜೋಗತಿ – ಕರ್ನಾಟಕ ಜಾನಪದ ಅಕಾಡೆಮಿ, ದಯಾನಂದ ಕತ್ತಲಸರ – ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ , ಪ್ರೊ. ಎಂ.ಎ ಹೆಗ್ಡೆ –ಕರ್ನಾಟಕ ಯಕ್ಷಗಾನ ಅಕಾಡೆಮಿ , ಡಾ. ಪಾರ್ವತಿ ಅಪ್ಪಯ್ಯ- ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಡಾ. ಜಗದೀಶ್ ಪೈ – ಕೊಂಕಣಿ ಸಾಹಿತ್ಯ ಅಕಾಡೆಮಿ ಗೆ ಆಯ್ಕೆಯಾಗಿದ್ದಾರೆ.
ಅರೆಭಾಷೆ ಅಕಾಡೆಮಿ ಸದಸ್ಯರಾಗಿ ಸ್ಮಿತಾ ಅಮೃತರಾಜ್ , ಜಾನಕಿ ಬೈತಡ್ಕ, ಪ್ರೇಮಾ ರಾಘವಯ್ಯ,ಎ ಪಿ ಧನಂಜಯ, ಆನಂದ ದಂಬೆಕೋಡಿ, ಸೋಮಣ್ಣ ಆರ್ ಸೂರ್ತಲೆ ಆಯ್ಕೆಯಾಗಿದ್ದಾರೆ.
ಮುಂದಿನ ಎರಡು ಮೂರು ದಿನಗಳಲ್ಲಿ ದೇಶದ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ…
ವಿಧಾತ್ರಿ ಎಂ, 6 ನೇ ತರಗತಿ, ರೋಟರಿ ಮಿಡ್ಟೌನ್ ಶಾಲೆ, ಮೈಸೂರು | …
ನೈನಿಕಾ.ಬಿ.ಸಿ , 4ನೇ ತರಗತಿ , ಸೈಂಟ್ ಆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ,…
ನಯೋನಿಕಾ.ಬಿ.ಸಿ., 4 ನೇ ತರಗತಿ, ಸೈಂಟ್ ಆನ್ಸ್ ಶಾಲೆ ಕಡಬ | -…
ನಿಪಾ ವೈರಸ್ ಹರಡುವಿಕೆಯ ವಿರುದ್ಧ ರಾಜ್ಯವು ತನ್ನ ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸಿದೆ ಎಂದು…
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ದೇವರು ಹಾಗೂ ಗುರು…