ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಅನುಷಾ ಸಿ ಇವರು ಜುಲೈ 22ರಿಂದ ಆಗಸ್ಟ್ 2ರವರೆಗೆ ಅಮೇರಿಕಾದ ವೆಸ್ಟ್ ವರ್ಜೀನಿಯಾದಲ್ಲಿ 24ನೇ ಅಂತರರಾಷ್ಟ್ರೀಯ ಸ್ಕೌಟ್ ಅಂಡ್ ಗೈಡ್ಸ್‍ಸಮ್ಮೇಳನ ಜಾಂಬೂರಿಗೆ ಆಯ್ಕೆಯಾಗಿ ಭಾಗವಹಿಸಿದ್ದಾರೆ. ಈ ಜಾಂಬೂರಿಯಲ್ಲಿ 169 ರಾಷ್ಟ್ರಗಳ ಸುಮಾರು 45000 ಸೌಟ್ಸ್ ಅಂಡ್ ಗೈಡ್ಸ್ ಮಕ್ಕಳು ಪಾಲ್ಕೊಂಡಿದ್ದರು. ಕರ್ನಾಟ ಕದಿಂದ ಆಯ್ಕೆಯಾದ 80 ವಿದ್ಯಾರ್ಥಿಗಳಲ್ಲಿ ಅನುಷಾ ಕೂಡ ಒಬ್ಬರು. ಇವರು ನೆಹರುನಗರ ನಿವಾಸಿ ಕೃಷ್ಣ ಭಟ್ ಹಾಗೂ ಆಶಾ ದಂಪತಿ ಪುತ್ರಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel