ಪುಸ್ತಕದ ಬದನೇಕಾಯಿ ಸಾಂಬಾರಿಗೆ ಸಿಗುತ್ತಾ ಎಲ್ಲರ ಬಾಯಲ್ಲೂ ಇದೆ. ಬದನೆ ಹೆಚ್ಚಾಗಿ ಉಪಯೋಗದಲ್ಲಿರುವ ಸಾಮಾನ್ಯ ತರಕಾರಿ ಬದನೆ ಎಂದರೆ ಎಲ್ಲರೂ ಇಷ್ಟ ಪಡುವವರೇ. ಇತ್ತೀಚಿನ ಜನಕ್ಕೆ ಅದೇನು ಬದನೆಕಾಯಿ ಎಂದರೆ ಮುಖ ಸಿಂಡರಿಸುವ ಅವರೂ ಇದ್ದಾರೆ.
ಬಂಟ್ವಾಳ ತಾಲೂಕು ಮುಡಿಪು ಸುಬ್ರಹ್ಮಣ್ಯ ಭಟ್ ಅವರ ಕೈತೋಟದಲ್ಲಿ ಕಂಡು ಬಂದ ವಿಶಿಷ್ಟ ಮುಸುಕು ಬದನೆಯ ಸುಲಭದಲ್ಲಿ ಬೇಗ ಬೇಯುವ ತರಕಾರಿಗಳಲ್ಲಿ ಬದನೆಯು ಒಂದು ಉದ್ದ (ನಾಳಿ) ಬದನೆ, ಬಿಳಿ, ನೇರಳೆ, ಮಟ್ಟಿಗುಳ್ಳ, ಹೀಗೆ ವಿವಿಧ ತಳಿಗಳಿದ್ದು ಅದರಲ್ಲೂ ಬಿಳಿಯ ಮುಸುಕು ಬದನೆ ವಿಶೇಷತೆಯೇನೆಂದರೆ ಸೊಪ್ಪಿನಲ್ಲಿ ಮುಸುಕಾಗಿ (ಎಲೆಮರೆಯಲ್ಲಿ) ಬಿಳಿಬದನೆ ಅಪರೂಪವಾಗಿದ್ದು ನೋಡುಗರನ್ನು ತನ್ನತ್ತ ಸೆಳೆಯುತ್ತದೆ ಬದನೆಕಾಯಿಯನ್ನು ಕಾಯಿಸಿ, ಬೇಯಿಸಿ, ಸುಟ್ಟು, ಹಬೆಯಲ್ಲಿರಿಸಿ, ಫ್ರೈ ಮಾಡಿ ಕೊಂಡು ಹೀಗೆ ಬೇರೆಬೇರೆ ರೀತಿಯಲ್ಲಿ ಅಡುಗೆಯಲ್ಲಿ ಬಳಸುತ್ತಾರೆ. ಎಣ್ಣೆಗಾಯಿ ವಿಶೇಷವಾಗಿದ್ದು ಬದನೆ ಹುಳಿ, ಸಾಂಬಾರ್, ಪಲ್ಯ, ವಾಂಗಿಬಾತ್, ಪೋಡಿ, ಗೊಜ್ಜು, ಸವಿ ರುಚಿಯಾಗಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…