ಮಡಪ್ಪಾಡಿ: ಮಡಪ್ಪಾಡಿಯ ಮಹಾತ್ಮಾ ಗ್ರಾಮ ಸೇವಾ ತಂಡದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶ್ರಮದಾನ ನಡೆಯಿತು.
ಕಂದ್ರಪ್ಪಾಡಿಯಲ್ಲಿ ತಂಡದ ಸದಸ್ಯರು ನೆಟ್ಟು ಬೆಳೆಸಿದ ಗಿಡಗಳ ಬುಡದ ಕಾಡು, ಕಳೆಗಳನ್ನು ತೆಗೆದು ಗಿಡಗಳಿಗೆ ಗೊಬ್ಬರ ಹಾಕಲಾಯಿತು. ಮಹಾತ್ಮಾಗಾಂಧಿ ಗ್ರಾಮ ಸೇವಾ ತಂಡದ ಸಂಚಾಲಕ ಎಂ.ಡಿ.ವಿಜಯಕುಮಾರ್, ತಂಡದ ಸದಸ್ಯ ಹಾಗು ರಾಜ್ಯ ಅರೆಭಾಷಾ ಸಾಹಿತ್ಯ ಸಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಪಿ.ಸಿ.ಜಯರಾಮ ಮತ್ತು ಇತರ ತಂಡದ ಸದಸ್ಯರು ಭಾಗವಹಿಸಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel