ಮಂಡೆಕೋಲು: ವೀರವನಿತೆ ಮಹಿಳಾ ಮಂಡಳಿ ಮಂಡೆಕೋಲಿನಲ್ಲಿ ರಚನೆಯಾಯಿತು. ಅಧ್ಯಕ್ಷರಾಗಿ ವಿನುತಾ ಪಾತಿಕಲ್ಲು ಹಾಗೂ ಕಾರ್ಯದರ್ಶಿಯಾಗಿ ಸಂಧ್ಯಾ ಮಂಡೆಕೋಲು ಹಾಗೂ ಕೋಶಾಧಿಕಾರಿಯಾಗಿ ಲತಾ ಕೋರನ್ ಆಯ್ಕೆಯಾದರು.
ಮಂಡೆಕೋಲು ಸಹಕಾರಿ ಸದನದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಸಮಿತಿಯ ಉಪಾಧ್ಯಕ್ಷರಾಗಿ ಭಾರತಿ ಉಗ್ರಾಣಿ ಮನೆ , ವಸಂತಿ ಉಗ್ರಾಣಿ ಮನೆ, ಮೋಹಿನಿ ಮಂಡೆಕೋಲು ಬೈಲು. ಜತೆ ಕಾರ್ಯದರ್ಶಿ ಯಾಗಿ ಸುನಿತಾ ಕಣೆಮರಡ್ಕ, ಸದಸ್ಯರಾಗಿ ತಿರುಮಲೇಶ್ವರಿ ಪಾತಿಕಲ್ಲು ,ಪ್ರಿಯಾಕಣೆಮರಡ್ಕ ,ನಾಗರತ್ನ ಕಣೆಮರಡ್ಕ, ಸ್ವಾತಿ ಉಗ್ರಾಣಿಮನೆ ಹರ್ಷಿತಾ ಉಗ್ರಾಣಿಮನೆ , ಸರೋಜಿನಿ ಮಾವಂಜಿ ಇವರನ್ನು ಆಯ್ಕೆ ಮಾಡಲಾಯಿತು.
ಈಗಿನಂತೆ ಈ ಮಳೆಯು ನವೆಂಬರ್ 4ರ ವರೆಗೆ ಮುಂದುವರಿಯುವ ಲಕ್ಷಣಗಳಿವೆ.
ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ದೀಪಾವಳಿಗೆ ದೀಪವೇ ವಿಶೇಷ. ವಿವಿಧ ವಿನ್ಯಾಸದ ಬಣ್ಣದ ದೀಪಗಳನ್ನು…
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆ ರಾಜ್ಯದ ವಿವಿಧ…
ಕಂದಾಯ ಅಧಿಕಾರಿಗಳು ಸಂವೇದನಾಶೀಲತೆಯಿಂದ ಕಾರ್ಯ ನಿರ್ವಹಿಸಿದರೆ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ನೀಡಬಹುದು ಎಂದು…
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಬರಾಜು ಮಾಡುವ ಅಗತ್ಯ ಔಷಧಿಗಳ ಪಟ್ಟಿಯನ್ನು 250 ರಿಂದ…
ದೀಪಾವಳಿಯ ವೇಳೆ ಪಟಾಕಿ ಸಿಡಿಸುವಾಗ ಇರಲಿ ಎಚ್ಚರ.