ಶಂಸುಲ್ ಉಲಮಾ ಟ್ರಸ್ಟ್ ಬೆಳ್ಳಾರೆ ಅಸ್ತಿತ್ವಕ್ಕೆ ;ಸ್ಥಾಪಕಾಧ್ಯಕ್ಷರಾಗಿ ಯು ಎಚ್ ಅಬೂಬಕ್ಕರ್ ಆಯ್ಕೆ

August 4, 2019
9:30 AM

ಬೆಳ್ಳಾರೆ: ನೂತನವಾಗಿ ಬೆಳ್ಳಾರೆ ಯಲ್ಲಿ ಅಸ್ತಿತ್ವಕ್ಕೆ ಬಂದ ಶಂಸುಲ್ ಉಲಮಾ ಟ್ರಸ್ಟ್ ಬೆಳ್ಳಾರೆ ಯ ಸ್ಥಾಪಕಾಧ್ಯಕ್ಷರಾಗಿ ಯುವ ಉದ್ಯಮಿ ಯು ಎಚ್ ಅಬೂಬಕ್ಕರ್ ಬೆಳ್ಳಾರೆ ಆಯ್ಕೆ ಗೊಂಡಿರುತ್ತಾರೆ.

Advertisement
Advertisement

ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಕಲ್ಲಪಣೆ ,ಉಪಾಧ್ಯಕ್ಷರುಗಳಾಗಿ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ , ನಾಸಿರ್ ಬಿಝ್ ,ಜೊತೆ ಕಾರ್ಯ ದರ್ಶಿ ಗಳಾಗಿ ಉಸ್ಮಾನ್ ಹಾಜಿ , ಉಮ್ಮರ್ ತಡಗಜೆ ,ಕೋಶಾಧಿಕಾರಿ ಯಾಗಿ ಮಹಮ್ಮದ್ ತಡಗಜೆ , ಕಾನೂನು ಸಮಿತಿಯ ಸದಸ್ಯರು ಗಳಾಗಿ ಜಮಾಲುದ್ದೀನ್ ಕೆ ಎಸ್ , ಕಮಲ್ ಪೆರುವಾಜೆ , ಸಿದ್ದೀಖ್ ಮಾಲೆಂಗೇರಿ , ಕೆ ಎಂ ಶಾಫಿ , ಅಝರುದ್ದೀನ್ ಬೆಳ್ಳಾರೆ ಆಯ್ಕೆ ಗೊಂಡಿರುತ್ತಾರೆ .

Advertisement

ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾಗಿ ಹಸನ್ ಅರ್ಶದಿ ಬೆಳ್ಳಾರೆ , ಅಬ್ದುಲ್ಲಾ ಕುಂಞ , ಹಮೀದ್ ನೆಟ್ಟಾರು ,ಸೂಫಿ ಕೆ ಎಸ್ , ರಝಾಕ್ ಉಮಿಕ್ಕಳ , ಉಮ್ಮರ್ ಭಾರತ್ , ಶಾಫಿ ಕಲ್ಲೇರಿ ,ಹಮೀದ್ ಬೂಡು , ಹಮೀದ್ ಸಾಹೇಬ್, ಮುಸ್ತಫಾ ಕಲ್ಲಪಣೆ , ಹನೀಫ್ ನಜಾತ್ , ಅನ್ಸಾರ್ ಬಿ ಹೆಚ್ , ಆರೀಫ್ ಬೆಳ್ಳಾರೆ ,ಅಬ್ದುಲ್ ರಹ್ಮಾನ್ ತಂಬಿನಮಕ್ಕಿ ಆಯ್ಕೆಗೊಂಡರು .ಶಾಫಿ ಸ್ಕೈ , ಜಮಾಲ್ ಮಣಿಮಜಲು,ಉನೈಸ್ ಬೆಳ್ಳಾರೆ , ಬಾತಿಶ ಕಲ್ಲೋಣಿ ಇವರು ಶಂಸುಲ್ ಉಲಮಾ ಟ್ರಸ್ಟ್ ನ ಯೂತ್ ಉಸ್ತುವಾರಿಗಳಾಗಿ ಆಯ್ಕೆ ಗೊಂಡರು.

 

Advertisement
ಯು ಎಚ್ ಅಬೂಬಕ್ಕರ್ ಬೆಳ್ಳಾರೆ

 

 

Advertisement
ಬಶೀರ್ ಕಲ್ಲಪಣೆ

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಕಗ್ಗದ ಬೆಳಕು | “ಎಲ್ಲರೊಳಗೊಂದಾಗು” ಕೃತಿ ಲೋಕಾರ್ಪಣೆ |
April 1, 2024
9:19 AM
by: ದ ರೂರಲ್ ಮಿರರ್.ಕಾಂ
ಅರ್ಥಿಕ ಬೆಳೆಯಾಗಿ ಬಿದಿರು | ಬಿದಿರು ಬೆಳೆಸುವ ಕುರಿತು ವಿಚಾರ ವಿನಿಮಯ ಸಭೆ
March 18, 2024
2:05 PM
by: The Rural Mirror ಸುದ್ದಿಜಾಲ
ಕರಾವಳಿಯ ವಾಣಿಜ್ಯ ಬೆಳೆ ಅಡಿಕೆ, ಕೊಕೋ, ರಬ್ಬರ್‌, ಕರಿಮೆಣಸು ಮಾತುಕತೆ | ಈಗ ಯಾವುದಕ್ಕೆ ಎಷ್ಟು ಬೆಲೆ ಇದೆ..?
March 16, 2024
11:20 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror