ಸುಳ್ಯ: ಬಿಜೆಪಿ ಸರಕಾರ ರಚನೆಯಾದ ಬೆನ್ನಲ್ಲೇ ಸುಳ್ಯ ಕ್ಷೇತ್ರದಿಂದ 6 ಬಾರಿ ಶಾಸಕರಾದ ಅಂಗಾರ ಅವರಿಗೆ ಸಚಿವ ಸ್ಥಾನ ಲಭ್ಯವಾಗಬೇಕು ಎಂಬ ಒತ್ತಾಯ ಹೆಚ್ಚಾಗಿದೆ.
Advertisement
ಸುಳ್ಯ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಿರುವ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ , ಜಿಲ್ಲಾ ಉಸ್ತುವಾರಿಯ ಹೊಣೆ ದೊರೆಯಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಕಂಡುಬರುತ್ತಿದೆ.
Advertisement
Advertisement
Advertisement
Advertisement
ಆದರೆ ಶಾಸಕ ಅಂಗಾರ ಅವರು ಈ ಬಗ್ಗೆ ಯಾವುದೇ ಲಾಬಿ ಮಾಡದೆ ಪಕ್ಷ ನೀಡಿದರೆ ಸಿದ್ದ ಎಂದು ಹೇಳುವ ಮೂಲಕ ಪಕ್ಷ ಹಾಗೂ ಸಂಘಟನೆಯ ನಿರ್ಧಾರಗಳಿಗೆ ಬದ್ಧರಾಗಿದ್ದೇನೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಯಾವುದೇ ಲಾಬಿ ಮಾಡದ ಶಾಸಕ ಅಂಗಾರ ಅವರು ಪ್ರಾಮಾಣಿಕ, ಸಜ್ಜನ ರಾಜಕಾರಣಿಯಾಗಿ ಗಮನಸೆಳೆದವರು. ಈ ಬಾರಿ ಕೂಡಾ ಪಕ್ಷಕ್ಕೆ ಯಾವುದೇ ಹೊಡೆತವಾಗಬಾರದು , ಪಕ್ಷ ಅದಿಕಾರಕ್ಕೆ ಬರಬೇಕು ಎಂಬ ನಿರ್ಧಾರ ತಳೆದಿದ್ದೇನೆ ಎಂದು ಹೇಳಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement