ಶಿಥಿಲಾವಸ್ಥೆಯಲ್ಲಿ ಬಸ್ಸು ತಂಗುದಾಣ : ಕಳಂಜ ಪಂಚಾಯತ್ ವ್ಯಾಪ್ತಿಯಲ್ಲಿರುವ ಬಸ್ಸು ತಂಗುದಾಣ

October 1, 2019
11:09 AM

ಸುಳ್ಯ: ಗ್ರಾಮದಲ್ಲಿ  ಬಸ್ಸು ತಂಗುದಾಣ ಅತೀ ಅಗತ್ಯ. ಆದರೆ ಶಿಥಿಲಾವಸ್ಥೆ ತಲಪಿದರೆ ಅಪಾಯವೂ ಇದೆ. ಹೀಗಾಗಿ ಬಸ್ಸು ತ<ಂಗುದಾಣ ಸುಸ್ಥಿತಿಯಲ್ಲಿ ಇರಲೇಬೇಕಾದ ಅಗತ್ಯತೆ ಇದೆ.  ಕಳಂಜ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ  ಇಂತಹದ್ದೊಂದು ಬಸ್ಸು ತಂಗುದಾಣವಿದೆ.

Advertisement
Advertisement
Advertisement
Advertisement

ದಿನನಿತ್ಯ ಬಸ್ ಮುಂತಾದ ವಾಹನಗಳಲ್ಲಿ ಪ್ರಯಾಣಿಸಲು ಹಲವಾರು ಮಂದಿ ಉದ್ಯೋಗಿಗಳು, ಪ್ರಾಯಸ್ಥರು,ಶಾಲಾ ಕಾಲೇಜಿನ ವಿಧ್ಯಾರ್ಥಿಗಳು ಅವಲಂಬಿಸಿರುವ ಕಳಂಜ ಗ್ರಾಮ ಪಂಚಾಯತ್ ಗೆ ಸಂಭಂಧಪಟ್ಟ ಕಳಂಜ ಬಸ್ ತಂಗುದಾಣದ ಸ್ಥಿತಿ ಇದು. ಈ ಬಾರಿಯ ಮಳೆ ಅಬ್ಬರಕ್ಕೆ ಬಸ್ ತಂಗುದಾಣದ ಮೇಲ್ಚಾವಣಿ ಕುಸಿದು ಬಿದ್ದು ಪ್ರಯಾಣಿಕರಿಗೆ ಅಪಾಯ ಅವಘಡ ಆಗುವ ಸಾಧ್ಯತೆ ತಪ್ಪಿದೆ. ಮುಂದೆ ಅಪಾಯಗಳು ಸಂಭವಿಸುವ ಮೊದಲು ಸಂಭಂಧಪಟ್ಟವರು ಇತ್ತ ಗಮನಹರಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ
February 25, 2025
7:20 AM
by: ದ ರೂರಲ್ ಮಿರರ್.ಕಾಂ
ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು
February 25, 2025
7:05 AM
by: The Rural Mirror ಸುದ್ದಿಜಾಲ
ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |
February 24, 2025
10:54 PM
by: The Rural Mirror ಸುದ್ದಿಜಾಲ
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಅಭಿಯಾನ | ರಾಜ್ಯಸಭಾ ಸಂಸದೆ ಸುಧಾಮೂರ್ತಿ ಸೇರಿದಂತೆ 10 ಮಂದಿ ನಾಮನಿರ್ದೇಶನ
February 24, 2025
10:16 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror