ಸುಳ್ಯ: ಮಳೆಗಾಲದ ಮುನ್ಸೂಚನೆ ದೊರೆತಿದೆ. ತೀರಾ ತಡವಾಗಿ ಈ ಬಾರಿ ಮುಂಗಾರು ಪ್ರವೇಶ ಮಾಡುತ್ತಿದೆ. ಇದೀಗ ಶ್ರೀಲಂಕಾಕ್ಕೆ ನೈರುತ್ಯ ಮುಂಗಾರು ಮಾರುತ ಪ್ರವೇಶ ಮಾಡಿದೆ ಎಂದು ಹವಾಮಾನ ವರದಿ ತಿಳಿಸಿದೆ.
Advertisement
ಸಾಮಾನ್ಯವಾಗಿ ಮೇ 25 ರ ಸುಮಾರಿಗೆ ಮಧ್ಯ ಶ್ರೀಲಂಕಾವರೆಗೂ ತಲುಪಬೇಕಾದ ನೈರುತ್ಯ ಮುಂಗಾರು ಮಾರುತ ಈ ಬಾರಿ 8 – 10 ದಿನ ತಡವಾಗಿ ತಲುಪಿದೆ. ಸ್ಕೈಮೆಟ್ ಮುನ್ಸೂಚನೆಯ ಪ್ರಕಾರ ಜೂನ್ 7 ರ ಸುಮಾರಿಗೆ ದಕ್ಷಿಣ ಕೇರಳ ಪ್ರವೇಶಿಸಬಹುದು.
Advertisement
( ಮಾಹಿತಿ – ಪಿ ಜಿ ಎಸ್ ಎನ್ ಪ್ರಸಾದ್ / ಸಾಯಿಶೇಖರ್ ಕರಿಕಳ )
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement