ಧರ್ಮಸ್ಥಳ: ಸರಕಾರ ಸಂಚಾರಿ ನಿಯಮಗಳನ್ನು ಶಿಸ್ತು ಬದ್ಧವಾಗಿ, ಕಟ್ಟುನಿಟ್ಟಾಗಿ ಜಾರಿಗೆ ತರುವುದು ಸೂಕ್ತವಾಗಿದೆ. ಆದರೆ ಒಮ್ಮೆಲೇ ದೊಡ್ಡ ಮೊತ್ತದ ದಂಡ ವಿಧಿಸುವುದು ಸೂಕ್ತವಲ್ಲ ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ವಾಹನಗಳ ತಪಾಸಣೆಯಲ್ಲಿ ಸಂಚಾರಿ ನಿಯಮಗಳ ಪಾಲನೆಯಲ್ಲಿ ಸಣ್ಣಪುಟ್ಟದೋಷಗಳು ಬಂದಾಗ ಅವರಿಗೆ ಒಂದು ಎಚ್ಚರಿಕೆಯ ಪತ್ರ (ನೋಟೀಸ್ ) ನೀಡಿ ತಿದ್ದಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ಕೊಡಬೇಕು. ಮುಂದೆ ಇದಕ್ಕೆತಪ್ಪಿದಲ್ಲಿದಂಡ ವಸೂಲಿ ಮಾಡಬಹುದು ಎಂದು ಹೆಗ್ಗಡೆಯವರು ಸರಕಾರಕ್ಕೆ ಸಲಹೆ ನೀಡಿದ್ದಾರೆ. ಈ ಬಗ್ಗೆ ತಾನು ಸರಕಾರ ಪತ್ರ ಬರೆಯುವುದಾಗಿ ಹೆಗ್ಗಡೆಯವರು ಹೇಳಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement