ಸುಳ್ಯ: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇಳದ ವತಿಯಿಂದ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಕೊಡಗು ಸಂಪಾಜೆಯಲ್ಲಿ ನಡೆಯಿತು.
ಸಂಪಾಜೆ ಗ್ರಾಮದ ಅಂಬೆಕಲ್ಲು ಶಿವರಾಮರವರ ಮನೆಯ ಅಂಗಳದಲ್ಲಿ ಶ್ರೀ ಕಟೀಲು ದುರ್ಗಾಮಾತೆಗೆ ಪೂಜೆಯನ್ನು ಸಲ್ಲಿಸಿದ ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಿತು. ಈ ಸಂದರ್ಭ ಮೇಳದ ಭಾಗವತರು, ಚೆಂಡೆವಾದಕರು ವ್ಯವಸ್ಥಾಪಕರನ್ನು ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್ ಚೆದ್ಕಾರ್ ಅವರನ್ನು ಸನ್ಮಾನಿಸಲಾಯಿತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel