ಸವಣೂರು : ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ಸವಣೂರು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಚ ಸವಣೂರು ಅಭಿಯಾನದ ಅಂಗವಾಗಿ ನಿರಂತರ ನಡೆಯುವ ಸ್ವಚತಾ ಕಾರ್ಯದ ಅಂಗವಾಗಿ ಸೆಪ್ಟೆಂಬರ್ ತಿಂಗಳ ಸ್ವಚ್ಛತಾ ಕಾರ್ಯಕ್ರಮ ಸವಣೂರು ಪರಿಸರದಲ್ಲಿ ನಡೆಯಿತು.
ಈ ಸಂದರ್ಭ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯರಾದ ಪ್ರಕಾಶ್ ಕುದ್ಮನಮಜಲು,ಸತೀಶ್ ಬಲ್ಯಾಯ ಕೆ, ರಾಜೀವಿ ಶೆಟ್ಟಿ, ಸತೀಶ್ ಅಂಗಡಿಮೂಲೆ, ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ,ಪಿಡಿಓ ನಾರಾಯಣ ಬಿ,ಲೆಕ್ಕ ಸಹಾಯಕ ಎ.ಮನ್ಮಥ, ಸಿಬಂದಿ ಪ್ರಮೋದ್ ಕುಮಾರ್ ರೈ,ಜಯಾ ಕೆ.ಜಯಶ್ರೀ,ಬಾಬು ,ಸವಣೂರು ಪ್ರಾ.ಕೃ.ಪ.ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ಸವಣೂರು ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು,ಮಂಜುನಾಥನಗರ ಸಿದ್ದಿವಿನಾಯಕ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಬಂಬಿಲದೋಳ, ಗೌರವಾಧ್ಯಕ್ಷ ಈಶ್ವರ ಕೆ.ಎಸ್,ಕ್ಯಾಂಪ್ಕೋ ನಿವೃತ ಉದ್ಯೋಗಿ ವಿ.ಸತ್ಯಮೂರ್ತಿ,ಸವಣೂರು ಯುವಕ ಮಂಡಲದ ಅಧ್ಯಕ್ಷ ತಾರಾನಾಥ ಪಿ.ಸವಣೂರು,ಮಾಜಿ ಅಧ್ಯಕ್ಷ ದಯಾನಂದ ಮೆದು,ಕಾರ್ಯದರ್ಶಿ ಪ್ರವೀಣ್ ಚೆನ್ನಾವರ,ಸದಸ್ಯರಾದ ಸಂಪ್ರೀತ್ ಶೆಟ್ಟಿ ಬಾರಿಕೆ,ಪ್ರಥಮ್ ಕಾಯರ್ಗ, ವಿವೇಕಾನಂದ ಯುವಕ ಮಂಡಲದ ನಿತ್ಯಪ್ರಸಾದ್ ಶೆಟ್ಟಿ ,ಪ್ರಶಾಂತ್ ಬಂಬಿಲದೋಳ,ಶರತ್ ಬಂಬಿಲದೋಳ,ಸಂತೋಷ್ ಮಂಜುನಾಥನಗರ, ತಾರೇಶ್ ರೈ ಕುಂಜಾಡಿ,ಸತ್ಯಪ್ರಸಾದ್ ಮೊದಲಾದವರು ಪಾಲ್ಗೊಂಡಿದ್ದರು.