ಸಿ.ಎಫ್.ಸಿ ಮಹಾಸಭೆ: ನೂತ‌ನ ಪದಾಧಿಕಾರಿಗಳ ಆಯ್ಕೆ

July 16, 2019
10:00 AM

ಸುಳ್ಯ:  ಸಿ.ಎಫ್.ಸಿ ಕಛೇರಿ ಬೊಳಿಯಮಜಲಿನಲ್ಲಿ 11ನೇ ವಾರ್ಷಿಕ ಮಹಾ ಸಭೆಯು ಸಂದೇಶ್ ಕೆ.ಜೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು  ಸತ್ಯನಾರಾಯಣ ಮಂಡಿಸಿದರು.

Advertisement

ಸಭೆಯಲ್ಲಿ 2019-20ನೇ ಸಾಲಿನ ನೂತ‌ನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುನ್ನಾಸಿರ್ ಸಿ.ಎ, ಪ್ರ.ಕಾರ್ಯದರ್ಶಿ ಬಾನುಪ್ರಕಾಶ್ ,  ಸಂಘಟನಾ ಕಾರ್ಯದರ್ಶಿ ಶಿಹಾಬುದ್ದೀನ್ ಜೆ.ಎಂ, ಕೋಶಾಧಿಕಾರಿ ಸಲಾಂ ಶಾಮ್ ಎ ಎಂ , ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯದರ್ಶಿ ರಹ್ಮಾನ್ ಕೆ.ಎ, ಕ್ರೀಡಾ ಕಾರ್ಯದರ್ಶಿ ಇಮ್ರಾನ್ ಬಾರಿಕ್ಕಾಡ್, ಉಪಾಧ್ಯಕ್ಷ ಪವಾಝ್ ಎನ್ ಎ, ಜೊತೆಕಾರ್ಯದರ್ಶಿ ಖಾದರ್ ಜಟ್ಟಿಪಳ್ಳ ಹಾಗೂ ಶರೀಫ ಜಟ್ಟಿಪಳ್ಳ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಬಾತಿಷ ಜಟ್ಟಿಪಳ್ಳ , ಕ್ರೀಡಾ ಜೊತೆ ಕಾರ್ಯದರ್ಶಿಗಳಾಗಿ ಸತ್ಯ ನಾರಾಯಣ ,ರಿಯಾಝ್ ಜಾಜು ಹಾಗೂ ಸುಲೈಮಾನ್ ಬಾಷ, ಇವರು ಆಯ್ಕೆಯಾಗಿರುತ್ತಾರೆ.

ಸತ್ಯನಾರಾಯಣ  ಸ್ವಾಗತಿಸಿ ನೂತನ ಕಾರ್ಯದರ್ಶಿ ಬಾನು ಪ್ರಕಾಶ್ ವಂದಿಸಿದರು.

 

ಅಬ್ದುನ್ನಾಸಿರ್ ಸಿ ಎ
ಅಧ್ಯಕ್ಷರು

 

Advertisement
ಬಾನುಪ್ರಕಾಶ್, ಪ್ರ.ಕಾರ್ಯದರ್ಶಿ

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 14-07-2025 | 10 ದಿನಗಳವರೆಗೂ ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮಳೆ | ಜುಲೈ 16 ರಿಂದ ರಾಜ್ಯದೆಲ್ಲೆಡೆ ಉತ್ತಮ ಮಳೆ |
July 14, 2025
1:02 PM
by: ಸಾಯಿಶೇಖರ್ ಕರಿಕಳ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಧಾತ್ರಿ ಕೆ ರಾವ್
July 14, 2025
7:47 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಭವಿಷ್ಯ ಕೆ ಪಿ
July 14, 2025
7:40 AM
by: ದ ರೂರಲ್ ಮಿರರ್.ಕಾಂ
ಜು.16 ರಿಂದ ಕರಾವಳಿ-ಮಲೆನಾಡು ಭಾಗದಲ್ಲಿ ಭಾರೀ ಮಳೆ ಎನ್ನುತ್ತಿದೆ ಹವಾಮಾನ ವರದಿ
July 14, 2025
7:14 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group