ಸುಳ್ಯ: ಸಿ.ಎಫ್.ಸಿ ಕಛೇರಿ ಬೊಳಿಯಮಜಲಿನಲ್ಲಿ 11ನೇ ವಾರ್ಷಿಕ ಮಹಾ ಸಭೆಯು ಸಂದೇಶ್ ಕೆ.ಜೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಸತ್ಯನಾರಾಯಣ ಮಂಡಿಸಿದರು.
ಸಭೆಯಲ್ಲಿ 2019-20ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುನ್ನಾಸಿರ್ ಸಿ.ಎ, ಪ್ರ.ಕಾರ್ಯದರ್ಶಿ ಬಾನುಪ್ರಕಾಶ್ , ಸಂಘಟನಾ ಕಾರ್ಯದರ್ಶಿ ಶಿಹಾಬುದ್ದೀನ್ ಜೆ.ಎಂ, ಕೋಶಾಧಿಕಾರಿ ಸಲಾಂ ಶಾಮ್ ಎ ಎಂ , ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯದರ್ಶಿ ರಹ್ಮಾನ್ ಕೆ.ಎ, ಕ್ರೀಡಾ ಕಾರ್ಯದರ್ಶಿ ಇಮ್ರಾನ್ ಬಾರಿಕ್ಕಾಡ್, ಉಪಾಧ್ಯಕ್ಷ ಪವಾಝ್ ಎನ್ ಎ, ಜೊತೆಕಾರ್ಯದರ್ಶಿ ಖಾದರ್ ಜಟ್ಟಿಪಳ್ಳ ಹಾಗೂ ಶರೀಫ ಜಟ್ಟಿಪಳ್ಳ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಬಾತಿಷ ಜಟ್ಟಿಪಳ್ಳ , ಕ್ರೀಡಾ ಜೊತೆ ಕಾರ್ಯದರ್ಶಿಗಳಾಗಿ ಸತ್ಯ ನಾರಾಯಣ ,ರಿಯಾಝ್ ಜಾಜು ಹಾಗೂ ಸುಲೈಮಾನ್ ಬಾಷ, ಇವರು ಆಯ್ಕೆಯಾಗಿರುತ್ತಾರೆ.
ಸತ್ಯನಾರಾಯಣ ಸ್ವಾಗತಿಸಿ ನೂತನ ಕಾರ್ಯದರ್ಶಿ ಬಾನು ಪ್ರಕಾಶ್ ವಂದಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…