ಸುಳ್ಯ: ಸುನಾದ ಸಂಗೀತ ಶಾಲೆ ವಿನೋಬನಗರ ಇದರ ‘ಸಂಗೀತೋತ್ಸವ’ ಸ0ಭ್ರಮವು ವಿವೇಕಾನ0ದ ವಿದ್ಯಾಸ0ಸ್ಥೆ, ಅಡ್ಕಾರಿನಲ್ಲಿ ಆಚರಿಸಿಕೊಂಡಿತು. ಕಲಾ ಶಾಲೆಯ ಸಂಗೀತ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ಜರುಗಿ ನಂತರ, ಸಂಜೆ 5.30 ರಿಂದ ವಿದ್ವಾನ್ ಶ್ರೇಯಸ್ ನಾರಾಯಣನ್ ಚೆನ್ನೈ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್‍ನಲ್ಲಿ ವಿದ್ವಾನ್ ವಿಠಲ್ ರಾಮಮೂರ್ತಿ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ ಈಶ್ವರ ಭಟ್, ಮೋರ್ಚಿಂಗ್‍ನಲ್ಲಿ ವಿದ್ವಾನ್ ವಿ ಎಸ್ ರಮೇಶ್ ಮೈಸೂರು ಸಾಥ್ ನೀಡಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel