ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಸೌರಭ ಸಂಸ್ಥೆ ಮತ್ತು ವಾಣೀ ವನಿತಾ ಸಮಾಜದ ವತಿಯಿಂದ ಸಂಭ್ರಮದ ಸಂಕೇತವಾದ ಓಣಂ ಹಬ್ಬವನ್ನು ಪೂಕಳಂ ಹಾಕಿ ಆಚರಿಸಿದರು. ಸೌಮ್ಯ ಬಿ, ಪೈ, ಭಾರತಿ ದಿನೇಶ್, ತ್ರಿವೇಣಿ ದಾಮ್ಲೆ, ಸವಿತಾ ಆದಿಸುಬ್ರಹ್ಮಣ್ಯ, ಸುಜಾತಾ ಗಣೇಶ್ ಮೊದಲಾದವರು ಉಪಸ್ತಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




