ಸುಬ್ರಹ್ಮಣ್ಯ:ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದ ಧರ್ಮ ಸಮ್ಮೇಳನದ ಮಂಟಪದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ “ಕರ್ಣಾವಸಾನ” ತಾಳಮದ್ದಳೆ ನಡೆಯಿತು.
ಹಿಮ್ಮೇಳ ದಲ್ಲಿ ಭವ್ಯ ಶ್ರೀ ಕುಲ್ಕುಂದ , ಜಯಪ್ರಕಾಶ್ ನಾಕೂರು, ಮುರಳಿಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಕರ್ಣ(ಕಿಶೋರಿ ದುಗ್ಗಪ್ಪ ನಡುಗಲ್ಲು) ಅರ್ಜುನ (ಶುಭಾ ಗಣೇಶ್) ಶಲ್ಯ (ಹರಿಣಾಕ್ಷೀ ಜೆ ಶೆಟ್ಟಿ) ಕೃಷ್ಣ (ರೇಖಾ ರಾಜೇಂದ್ರ ಕುಪ್ಪೆಟ್ಟಿ) ಅಶ್ವಸೇನ(ಶಾರದಾ ಅರಸ್) ಸಹಕರಿಸಿದರು.
ದೇವಳದ ಶಿವ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಬಾಲ ಸುಬ್ರಹ್ಮಣ್ಯ ಭಟ್ ಪ್ರಸಾದ ನೀಡಿ ಗೌರವಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ವಂದಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel