ಸುಬ್ರಹ್ಮಣ್ಯ: 25 ಮಂದಿ ಯುವಕರ ತಂಡ ಭಾನುವಾರ ಸುಬ್ರಹ್ಮಣ್ಯದಲ್ಲಿ ಸ್ವಚ್ಛತಾ ಕಾರ್ಯ ನಡೆಸಿತು. ಈ ಸಂದರ್ಭ 20 ಚೀಲದಷ್ಟು ಮದ್ಯದ ಬಾಟಲಿ ಸಿಕ್ಕಿತು. ಇದಕ್ಕೆಲ್ಲಾ ಮುಕ್ತಿ ನೀಡಲಾಯಿತು.
ಪ್ರತಿ ಭಾನುವಾರ ಯುವ ಬ್ರಿಗೇಡ್ ಸುಬ್ರಹ್ಮಣ್ಯ ತಂಡ ಹಾಗೂ ನಮ್ಮ ಸುಬ್ರಹ್ಮಣ್ಯ ತಂಡ ಸ್ವಚ್ಛತೆಗೆ ಸಿದ್ದವಾಗುತ್ತದೆ. ಭಾನುವಾರ ಕುಮಾರಧಾರದಿಂದ ಕುಲ್ಕುಂದವರೆಗೆ ಪರಿಸರ ಸ್ವಚ್ಛ ಮಾಡಲಾಯಿತು. ಈ ಸಂದರ್ಭ ಸುಮಾರು 20 ಚೀಲದಷ್ಟು ಪ್ಲಾಸ್ಟಿಕ್ ಮತ್ತು ಮದ್ಯಪಾನದ ಬಾಟಲಿಗಳು ಹಾಗೂ ಸಿಕ್ಕ ತ್ಯಾಜಗಳನ್ನು ಒಟ್ಟುಮಾಡಿ ಪಂಚಾಯತ್ ನಿಗದಿಮಾಡಿದ ಜಾಗಕ್ಕೆ ಹಾಕುವ ಕೆಲಸ ನಡೆಯಿತು. ಈ ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ರವಿಕಕ್ಕೆಪದವು ಅವರು ಪಾಲ್ಗೊಂಡ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಶ್ರಮದಾನದಲ್ಲಿ,ಅಶ್ವತ್,ಅಜಿತ್, ಕಿರಣ್,ಜಿತಾನ್,ಮೋಹನ್,ಸಂದೇಶ್,ಧನುಷ್.ಡಿ,ಸುಹಾಸ್,ಮನೋಜ್ ಸರ್,ಧನುಷ್,ಸುದೀಪ್,ವಿಜಯ್,ಪ್ರಸಾದ್,ಹರ್ಷಿತ್, ರಮೇಶ್ ಭಟ್
ಸೂರ್ಯ ನಾರಾಯಣ್ , ರಥನ್,ಸಂದೀಪ್,ಅರವಿಂದ ,ಕಾರ್ತಿಕ್ ರಾವ್,ಕಾರ್ತಿಕ್ ನೂಚಿಲಾ , ಶ್ರೀ ಕುಮಾರ್ ನಾಯರ್,ಶೋಭಿತ್ ಪಾಲ್ಗೊಂಡರು.
ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…
ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…
ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…