ಸುಳ್ಯ: ಸುಳ್ಯದ ಗಾಂಧಿನಗರನಲ್ಲಿ ಜನಸಮೃದ್ಧಿ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿ. ಶಾಖೆ ಆರಂಭಗೊಂಡಿದೆ.
ಸಂಸ್ಥೆಯ 32ನೇ ಶಾಖೆಯ ಉದ್ಘಾಟನಾ ಸಮಾರಂಭ ಈಚೆಗೆ ನಡೆಯಿತು. ಸಭಾಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಪದ್ಮರಾಜು ಮಂಡ್ಯರವರು ವಹಿಸಿದ್ದರು. ವೇದಿಕೆಯಲ್ಲಿ ದ.ಕ.ಜಿಲ್ಲಾ ನಿರ್ದೇಶಕ ಗಿರೀಶ್ ಬಿ.ಜಿ.ಪುತ್ತೂರು, ನಿತ್ಯಾನಂದ ಕೊಟ್ಟಾರಿ ಕುಂದಾಪುರ, ತಿರುಪತಿ ಎಂಟರ್ ಪ್ರೈಸಸ್ ಮಾಲಕ ಗುರುಸ್ವಾಮಿ ಸುಳ್ಯ, ಕಾಂಪ್ಲೆಕ್ಸ್ ಮಾಲಕ ರೋಹನ್ ಪೀಟರ್, ಮೈಸೂರು ಶಾಖೆಯ ವಲಯ ವ್ಯವಸ್ಥಾಪಕ ಸಂಜಯ್ ಮೈಸೂರು, ದ.ಕ.ವಲಯ ವ್ಯವಸ್ಥಾಪಕ ವಿನೋದ್ ಪಿ.ಪುತ್ತೂರು, ರಾಜೀವ್ ಕುಂದಾಪುರ ಉಪಸ್ಥಿತರಿದ್ದರು.
ಪುತ್ತೂರು ಶಾಖಾ ವ್ಯವಸ್ಥಾಪಕಿ ಪಾವನ ಎಂ. ಪ್ರಾರ್ಥಿಸಿದರು. ವಿಟ್ಲ ಶಾಖಾಧಿಕಾರಿ ಉಷಾಪದ್ಯಾಣ ಸ್ವಾಗತಿಸಿದರು. ನಿರ್ದೇಶಕ ಗಿರಿಶ್ ಬಿ.ಜಿ.ವಂದಿಸಿದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ಶಾಖಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿವರ್ಗದವರು ಸಹಕರಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹಲಸಿನ…
ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…
ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…
ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…