ಸುಳ್ಯ: ನಿನ್ನೆ ಸಂಜೆ ಹೆಚ್ಚಿನ ಕಡೆಗಳಲ್ಲಿ ಭರ್ಜರಿ ಮಳೆ ಸುರಿದ ಬಗ್ಗೆ ವರದಿಯಾಗಿದೆ. ದಾಖಲಾದ ಮಳೆಯ ವಿವರ ಇಂತಿದೆ ( ಮಿ.ಮೀ.ಗಳಲ್ಲಿ )( ಮಾಹಿತಿ ಕೃಪೆ : ಮಳೆ ಲೆಕ್ಕ ವ್ಯಾಟ್ಸಪ್ ಗ್ರೂಪ್ )
ಮಳೆಯ ವಿವರ ಹೀಗಿದೆ….
ಹಾಲೆಮಜಲು – 83
ಕಮಿಲ ಪುಚ್ಚಪ್ಪಾಡಿ – 60
ಬಾಳಿಲ – 37
ಕೊಲ್ಲಮೊಗ್ರ – 34
ಚೆಂಬು – 19
ತೊಡಿಕಾನ, ಕಲ್ಮಡ್ಕ , ಅಡೆಂಜ ಉರುವಾಲು ತಲಾ – 17
ಕಡಬ – 16.5
ಕಲ್ಲಾಜೆ – 09
ಪಡ್ರೆ – 01
ಕೆಲಿಂಜ ಮಳೆ ದಾಖಲಾಗಿಲ್ಲ
ಸುಳ್ಯ ತಾಲೂಕಿನ ಚೊಕ್ಕಾಡಿ , ಪಂಜ ,ಎಣ್ಮೂರು ಮುಂತಾದ ಹಲವೆಡೆ ಉತ್ತಮ ಮಳೆ ಸುರಿದ ಬಗ್ಗೆ ವರದಿಯಾಗಿದೆ.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…