ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗೆ ಎಷ್ಟು ಮತ ಲಭ್ಯವಾಗಿದೆ ಎಂಬ ಮಾಹಿತಿ ಇಲ್ಲಿದೆ.
1. ನಳಿನ್ ಕುಮಾರ್ ಕಟೀಲು(ಬಿಜೆಪಿ) – 105109 ಮತಗಳು
2. ಮಿಥುನ್ ಎಂ ರೈ(ಕಾಂಗ್ರೆಸ್) – 57950 ಮತಗಳು
3. ಎಸ್.ಸತೀಶ್ ಸಾಲಿಯಾನ್ -(ಬಿಎಸ್ಪಿ) – 650 ಮತಗಳು
4. ಮಹಮ್ಮದ್ ಇಲಿಯಾಸ್ (ಎಸ್ ಡಿ ಪಿ ಐ) – 2473 ಮತಗಳು
5. ವಿಜಯ ಶ್ರೀನಿವಾಸ್ ಸಿ (ಪ್ರಜಾಕೀಯ) – 197 ಮತಗಳು
6. ಸುಪ್ರೀತ್ ಕುಮಾರ್ ಪೂಜಾರಿ (ಎಚ್ ಜೆ ಪಿ) – 129 ಮತಗಳು
7. ಅಬ್ದುಲ್ ಹಮೀದ್ (ಪಕ್ಷೇತರ) – 72 ಮತಗಳು
8. ಅಲೆಕ್ಸಾಂಡರ್ (ಪಕ್ಷೇತರ) – 355 ಮತಗಳು
9. ದೀಪಕ್ ರಾಜೇಶ್ ಕುವೆಲ್ಲೋ (ಪಕ್ಷೇತರ) – 106 ಮತಗಳು
10. ಮಹಮ್ಮದ್ ಖಾಲಿದ್ (ಪಕ್ಷೇತರ) – 81 ಮತಗಳು
11. ಮ್ಯಾಕ್ಸಿಂ ಪಿಂಟೋ (ಪಕ್ಷೇತರ) – 124 ಮತಗಳು
12. ವೆಂಕಟೇಶ್ ಬೆಂಡೆ (ಪಕ್ಷೇತರ) – 273 ಮತಗಳು
13. ಎಸ್.ಸುರೇಶ್ ಪೂಜಾರಿ (ಪಕ್ಷೇತರ) – 344 ಮತಗಳು
14. ನೋಟಾ – 1043 ಮತಗಳು
ಸುಳ್ಯದಿಂದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರಿಗೆ ಲಭ್ಯವಾದ ಮುನ್ನಡೆ – 47159 ಮತಗಳು
ಇದೇ ಸಂದರ್ಭ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಪಡೆದ ಮುನ್ನಡೆ ಹೀಗಿದೆ:
ಪುತ್ತೂರು – 42,335 ಮತಗಳು
ಬಂಟ್ವಾಳ – 30,000 ಮತಗಳು
ಬೆಳ್ತಂಗಡಿ – 44,910 ಮತಗಳು
ಮೂಡಬಿದ್ರೆ – 37,000 ಮತಗಳು
ಮಂಗಳೂರು ಉತ್ತರ – 40,000 ಮತಗಳು
ಮಂಗಳೂರು ದಕ್ಷಿಣ – 20,000 ಮತಗಳು
ಮಂಗಳೂರು ಕ್ಷೇತ್ರದಲ್ಲಿ 11,200 ಮತಗಳ ಹಿನ್ನಡೆ