ಸುಳ್ಯ:ಕೇರಳದ ವಯನಾಡ್ ನಲ್ಲಿ ಸಮಾಪ್ತಿಗೊಂಡ ಎಸ್.ಕೆ.ಎಸ್.ಎಸ್.ಎಫ್ ವಿಖಾಯದ ಅಂತಿಮ ಹಂತದ ತರಬೇತಿ ಯಲ್ಲಿ ಸುಳ್ಯದ ತಾಜುದ್ದೀನ್ ಟರ್ಲಿ ಹಾಗೂ ಆಶಿಕ್ ಸುಳ್ಯ ರವರಿಗೆ ಆಕ್ಟಿವ್ ವಿಂಗ್ ಪದವಿ ಪ್ರದಾನ ಮಾಡಿದರು.
ದೇಶ ವಿದೇಶಗಳ 506 ಕಾರ್ಯಕರ್ತರ ತರಭೇತಿ ಶಿಭಿರದಲ್ಲಿ ದ,ಕ,ಜಿಲ್ಲೆಯಿಂದ 50 ಕಾರ್ಯಕರ್ತರು ಭಾಗವಹಿಸಿದ್ದರು.
ಪಾನಕ್ಕಾಡ್ ಸಯ್ಯದ್ ಅಬ್ಬಾಸಲಿ ಶಿಹಾಬ್ ತಂಙಳ್ ಆಕ್ಟಿವ್ ವಿಂಗ್ ಸದಸ್ಯರನ್ನು ಸಮಾಜಕ್ಕೆ ಅರ್ಪಿಸಿದರು,ಎಕ್ಸಿಡೆಂಟ್ ಕೇರ್,ಹಾಸ್ಪಿಟಲ್ ಕೇರ್,ಎಮರ್ಜೆನ್ಸಿ ಕೇರ್,ಫೇರ್ ಎಂಡ್ ಸೇಫ್ಟಿ,ಮುಂತಾದ 10 ವಿಷಯಗಳ ಬಗ್ಗೆ ನಡೆದ 3 ದಿನಗಳ ತರಭೇತಿಯ ನಂತರ ಇಂದು ಪದವಿ ಪ್ರದಾನ ಮಾಡಿದರು,ಸುಳ್ಯ ವಲಯ ಎಸ್.ಕೆ.ಎಸ್.ಎಸ್.ಎಪ್ ನ ಪ್ರಥಮ ಆಕ್ಟಿವ್ ವಿಂಗ್ ಸದಸ್ಯರಾಗಿ ಈ ಇಬ್ಬರು ಆಯ್ಕೆಯಾಗಿದ್ದಾರೆ.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.