ಸುಳ್ಯ: ಚಾರಣ ಎಂದರೆ ಎಲ್ಲಾ ಕಷ್ಟ ನೋವುಗಳನ್ನು ಮರೆತು ಮಳೆ, ಚಳಿಯಲ್ಲಿ, ಕಾಡು ಗುಡ್ಡಗಳನ್ನು ಯಾವುದೇ ಭಯ ಪಡದೆ ಗುಡ್ಡವೇರಲು ಇಷ್ಟ ಪಡುವವರು ಅಂದರೆ ಸುಳ್ಯದ ಕಲಾ ಲಹರಿ ತಂಡ.
ಸುಳ್ಯ ತಾಲೂಕಿನ ಹಲವು ಕಡೆ ಸಂಸ್ಕೃತಿಕ ಕಾರ್ಯಮದಲ್ಲಿ ತನ್ನದೇ ಅದ ಕಲೆ ಪ್ರದರ್ಶಿಸುವವರು ಹಾಗೂ ರಜೆಯ ಮಜವನ್ನು ಪಡೆಯಲು ತಮ್ಮ ತಮ್ಮ ಸ್ನೇಹಿತರೊಡನೆ ಅಲ್ಲದೆ ಊರಿನ ಹಿರಿಯರೊಡನೆ ಸ್ನೇಹ ಮನೋಭಾವನೆಯನ್ನು ತುಂಬಿ ಹೊರಡುವ ಈ ತಂಡ ಈ ಬಾರಿ ಜೂ 16 ರಂದು ಉಬರಡ್ಕ ಗ್ರಾಮದ ಪೂಮಲೆ ಬೆಟ್ಟಕ್ಕೆ ಚಾರಣ ಕೈಕೊಂಡಿತು. ಇದರಲ್ಲಿ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗಿದ್ದು ಅವರೆಲ್ಲಾ ವಿದ್ಯಾರ್ಥಿ ಜೇವನದಲ್ಲಿ ಪುಸ್ತಕದ ವಿಷಯಗಳನ್ನು ಅಲ್ಲದೆ ಇತರ ಎಲ್ಲಾ ಸಂಸ್ಕೃತಿಕ ಚಟುವಟಿಕೆಯಲ್ಲಿ ತಮ್ಮನು ತೊಡಗಿಸಿಕೊಳ್ಳುವವರು ಎಂಬುದು ಸಂತಸದ ವಿಷಯ.
- ಜಯದೀಪ್ ಕುದ್ಕುಳಿ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel