ಸುಳ್ಯ: ಮೇ.29 ರಂದು ನಡೆಯಲಿರುವ ಸುಳ್ಯ ನಗರ ಪಂಚಾಯತ್ ಚುನಾವಣೆಯ ಸ್ಪರ್ಧಾ ಕಣದಲ್ಲಿ 53 ಅಭ್ಯರ್ಥಿಗಳು ಉಳಿದಿದ್ದಾರೆ. 20 ವಾರ್ಡ್‍ಗಳಿರುವ ನಗರ ಪಂಚಾಯತ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 20 ಅಭ್ಯರ್ಥಿಗಳು. ಜೆಡಿಎಸ್‍ನ ಒಂದು ಅಭ್ಯರ್ಥಿ, ಎಸ್‍ಡಿಪಿಐಯ ಎರಡು ಅಭ್ಯರ್ಥಿ ಮತ್ತು 10 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ.
ವಾರ್ಡ್ ಸಂಖ್ಯೆ- 1(ದುಗಲಡ್ಕ)- ಜಯಂತಿ ಭಾಸ್ಕರ ಪೂಜಾರಿ(ಕಾಂಗ್ರೆಸ್), ಶಶಿಕಲಾ ಎ.(ಬಿಜೆಪಿ),
ವಾರ್ಡ್ ಸಂಖ್ಯೆ-2(ಕೊಯಿಕುಳಿ) ಎ.ಬಾಲಕೃಷ್ಣ ರೈ(ಬಿಜೆಪಿ), ಶಶಿಧರ ಎಂ.ಜೆ(ಕಾಂಗ್ರೆಸ್),
ವಾರ್ಡ್ ಸಂಖ್ಯೆ-3(ಜಯನಗರ)-ಬಾಲಕೃಷ್ಣ ಭಟ್ ಕೊಡೆಂಕೆರಿ(ಕಾಂಗ್ರೆಸ್); ರೋಹಿತ್ ಕೊಯಿಂಗೋಡಿ(ಬಿಜೆಪಿ), ಖಲಂಧರ್ ಷಾ(ಪಕ್ಷೇತರ), ನವೀನ್ ಮಚಾದೋ(ಪಕ್ಷೇತರ),
ವಾರ್ಡ್ ಸಂಖ್ಯೆ- 4(ಶಾಂತಿನಗರ)-ನಾರಾಯಣ ಪಿ.ಆರ್.(ಬಿಜೆಪಿ), ಶಂಕರ ಎಸ್.ಎಂ(ಕಾಂಗ್ರೆಸ್). ಬೆಟ್ಟಂಪಾಡಿ ಜನಾರ್ಧನ(ಪಕ್ಷೇತರ),
ವಾರ್ಡ್ ಸಂಖ್ಯೆ-5(ಹಳೆಗೇಟು)-ಬುದ್ಧನಾಯ್ಕ(ಬಿಜೆಪಿ), ಭವಾನಿಶಂಕರ.ಕೆ.(ಕಾಂಗ್ರೆಸ್),
ವಾರ್ಡ್ ಸಂಖ್ಯೆ- 6(ಬೀರಮಂಗಲ)-ಡೇವಿಡ್ ಧೀರಾ ಕ್ರಾಸ್ತಾ(ಕಾಂಗ್ರೆಸ್), ಯತೀಶ್‍ಕುಮಾರ್ ಕೆ.ಸಿ(ಬಿಜೆಪಿ), ಅಬ್ದುಲ್ ರಹಿಮಾನ್ ಎಂ.ಎಂ.(ಪಕ್ಷೇತರ), ಡಿ.ಎಂ.ಶಾರೀಖ್(ಪಕ್ಷೇತರ),
ವಾರ್ಡ್ ಸಂಖ್ಯೆ-7(ಬಿಡಿಒ-ಅಂಬೆಟಡ್ಕ)-ಕಿಶೋರಿ ಶೇಟ್(ಬಿಜೆಪಿ), ಪ್ರೇಮ ಟೀಚರ್(ಕಾಂಗ್ರೆಸ್),
ವಾರ್ಡ್ ಸಂಖ್ಯೆ-8(ಕುರುಂಜಿಭಾಗ್)-ಶೀಲಾ ಅರುಣ್ ಕುರುಂಜಿ(ಬಿಜೆಪಿ), ಸುಜಯಾಕೃಷ್ಣ ಕೆ.ಪಿ(ಕಾಂಗ್ರೆಸ್),
ವಾರ್ಡ್ ಸಂಖ್ಯೆ- 9(ಕುರುಂಜಿಗುಡ್ಡೆ-ಭಸ್ಮಡ್ಕ)-ಪೂಜಿತ.ಕೆ.ಯು(ಬಿಜೆಪಿ), ಶ್ರೀಲತಾ ಪ್ರಸನ್ನ(ಕಾಂಗ್ರೆಸ್),
ವಾರ್ಡ್ ಸಂಖ್ಯೆ- 10(ಕೇರ್ಪಳ-ಪುರಭವನ)-ಉಮ್ಮರ್.ಎಸ್.ಎಂ(ಕಾಂಗ್ರೆಸ್), ವಿನಯಕುಮಾರ್ ಕಂದಡ್ಕ(ಬಿಜೆಪಿ),
ವಾರ್ಡ್ ಸಂಖ್ಯೆ-11(ಕುರುಂಜಿಗುಡ್ಡೆ-ಕೇರ್ಪಳ)-ಸುಧಾಕರ(ಬಿಜೆಪಿ), ಚಂದ್ರಕುಮಾರ್(ಕಾಂಗ್ರೆಸ್),
ವಾರ್ಡ್ ಸಂಖ್ಯೆ-12(ಕೆರೆಮೂಲೆ)-ಎಂ.ವೆಂಕಪ್ಪ ಗೌಡ(ಕಾಂಗ್ರೆಸ್), ಲೋಕೇಶ್ ಕೆರೆಮೂಲೆ(ಬಿಜೆಪಿ),
ವಾರ್ಡ್ ಸಂಖ್ಯೆ-13(ಬೂಡು)-ಬೂಡು ರಾಧಾಕೃಷ್ಣ ರೈ(ಬಿಜೆಪಿ) ಕೆ.ಗೋಕುಲ್‍ದಾಸ್(ಕಾಂಗ್ರೆಸ್), ರಿಯಾಝ್ ಕಟ್ಟೆಕ್ಕಾರ್(ಪಕ್ಷೇತರ),
ವಾರ್ಡ್ ಸಂಖ್ಯೆ-14(ಕಲ್ಲುಮುಟ್ಲು)-ಜುಬೈದಾ(ಕಾಂಗ್ರೆಸ್), ಸುಶೀಲಾ(ಬಿಜೆಪಿ), ಜುಹೈದತ್ ನಸ್ರಿಯಾ(ಎಸ್‍ಡಿಪಿಐ),
ವಾರ್ಡ್ ಸಂಖ್ಯೆ-15(ನಾವೂರು)-ಮಹಮ್ಮದ್ ಶರೀಫ್ ಕಂಠಿ(ಕಾಂಗ್ರೆಸ್), ಹರೀಶ್ ಬೂಡುಪನ್ನೆ(ಬಿಜೆಪಿ), ಕೆ.ಎ.ಅಬ್ದುಲ್ ಕಲಾಂ(ಎಸ್‍ಡಿಪಿಐ),
ವಾರ್ಡ್ ಸಂಖ್ಯೆ-16(ಕಾಯರ್ತೋಡಿ)-ಪ್ರವಿತಾ(ಬಿಜೆಪಿ), ಚಂದ್ರಕಲಾ(ಕಾಂಗ್ರೆಸ್),
ವಾರ್ಡ್ ಸಂಖ್ಯೆ-17(ಬೋರುಗುಡ್ಡೆ)-ಕೆ.ಎಂ.ಮುಸ್ತಫಾ(ಕಾಂಗ್ರೆಸ್), ರಂಜಿತ್ ಪೂಜಾರಿ(ಬಿಜೆಪಿ), ಅಬ್ದುಲ್ ರಹೀಂ ಫ್ಯಾನ್ಸಿ(ಜೆಡಿಎಸ್), ಆರ್.ಕೆ.ಮಹಮ್ಮದ್(ಪಕ್ಷೇತರ), ಬಿ.ಉಮ್ಮರ್(ಪಕ್ಷೇತರ), ಬದ್ರುದ್ದೀನ್(ಪಕ್ಷೇತರ),
ವಾರ್ಡ್ ಸಂಖ್ಯೆ-18(ಜಟ್ಟಿಪಳ್ಳ)-ಪ್ರೇಮಲತಾ ಬಿ.ಎಂ.(ಕಾಂಗ್ರೆಸ್), ವಾಣಿಶ್ರೀ(ಬಿಜೆಪಿ),
ವಾರ್ಡ್ ಸಂಖ್ಯೆ- 19(ಮಿಲಿಟ್ರಿ ಗ್ರೌಂಡ್)-ಜೂಲಿಯಾ ಕ್ರಾಸ್ತಾ(ಕಾಂಗ್ರೆಸ್), ಶಿಲ್ಪಾ ಸುದೇವ್(ಬಿಜೆಪಿ), ಎ.ಮೋಹಿನಿ(ಪಕ್ಷೇತರ),
ವಾರ್ಡ್ ಸಂಖ್ಯೆ-20(ಕಾನತ್ತಿಲ )-ಸವಿತಾ ಸತೀಶ್(ಕಾಂಗ್ರೆಸ್), ಸರೋಜಿನಿ ಪೆಲ್ತಡ್ಕ(ಬಿಜೆಪಿ) ಕಣದಲ್ಲಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…