ಸುಳ್ಯ: ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಸಮಿತಿ ವತಿಯಿಂದ ಮಂಡೆಕೋಲು ಮದರಸ ಹಾಲ್ ನಲ್ಲಿ ನಡೆಯುತ್ತಿರುವ ವಿಖಾಯ ತರಬೇತಿ ಶಿಬಿರದಲ್ಲಿ ದುರ್ಘಟನೆ ಸಂಭವಿಸಿದ ಸಂದರ್ಭದಲ್ಲಿ ತುರ್ತು ಕಾರ್ಯಾಚರಣೆ ಮಾಡುವ ವಿಧಾನವನ್ನು ಸುಳ್ಯ ಅಗ್ನಿಶಾಮಕ ದಳದವರಿಂದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಮಂಡೆಕೋಲಿನಲ್ಲಿ ನಡೆಯಿತು.
ಅಗ್ನಿ ಶಾಮಕದಳದ ಸಿಬ್ಬಂದಿ ಕಲ್ಲಪ್ಪ ಅವರು ಮಾಹಿತಿ ನೀಡಿದರು .ಬಳಿಕ ಪ್ರಾತ್ಯಕ್ಷಿಕೆ ನಡೆಯಿತು. ತಾಜುದ್ದೀನ್ ಟರ್ಲಿ ಸ್ವಾಗತಿಸಿ ಖಲೀಲ್ ಮಂಡೆಕೋಲು ವಂದಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel