ಸುಳ್ಯ: ಕೆ.ವಿ.ಜಿ.ಸುಳ್ಯ ಹಬ್ಬ 2019ರ ಅಂಗವಾಗಿ ಡಿ.25ರಂದು ಸುಳ್ಯದಲ್ಲಿ ನಡೆದ ಸ್ವ ರಚಿತ ಕವನ ರಚನೆ ಸ್ಪರ್ಧೆಯಲ್ಲಿ ಸುಳ್ಯ ಎನ್ನೆಂಪಿಯುಸಿಯ ದ್ವಿ.ವಾಣಿಜ್ಯ ವಿಭಾಗದ ತನ್ವಿ ಎಂ.(ಪ್ರಥಮ), ಪ್ರಥಮ ವಿಜ್ಞಾನ ವಿಭಾಗದ ಅನ್ವಿತ ಎನ್ ಎನ್ (ದ್ವಿತೀಯ ) ಹಾಗೂ ಚರ್ಚಾ ಸ್ಪರ್ಧೆಯಲ್ಲಿ ದ್ವಿ.ವಿಜ್ಞಾನ ವಿಭಾಗದ ಪ್ರದ್ಯುಮ್ನ ಯು.ವಿ. (ಪ್ರಥಮ), ಪ್ರ.ಕಲಾ ವಿಭಾಗದ ಚಂದನ ರಾವ್(ದ್ವಿತೀಯ)ಸ್ಥಾನ ಗಳಿಸಿದ್ದಾರೆ.
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…