ಸುಳ್ಯ. ಕಳೆದ ವಾರ ಸುರಿದ ಭಾರಿ ಗಾಳಿ ಮಳೆಗೆ ಮಂಡೆಕೋಲು ಗ್ರಾಮದ ಕನ್ಯಾನ ಎಂಬಲ್ಲಿ ಬಾಬು ಮುಗೇರ ಎಂಬುವವರು ವಾಸವಿದ್ದ ಮನೆಯೊಂದು ಧಾರಶಾಹಿಯಾಗಿತ್ತು. ಸೂರು ಕಳೆದುಕೊಂಡ ಕುಟುಂಬವು ಅದೇ ಮುರಿದುಬಿದ್ದ ಮನೆಗೆ ಪ್ಲಾಸ್ಟಿಕ್ ಸುತ್ತಿ ಭಯದಲ್ಲಿ ದಿನದೂಡುತ್ತಿರುವ ವಿಷಯ ತಿಳಿದ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ತಂಡ ತಾತ್ಕಾಲಿಕ ಮನೆ ನಿರ್ಮಿಸಿ ಕೊಟ್ಟಿದೆ. ಸುಳ್ಯ ವಲಯ ಮಂಡೆಕೋಲು ಶಾಖೆ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ಸ್ವಯಂ ಸೇವಕ ಸಂಘದ ಮತ್ತು ಮಂಡೆಕೋಲು ಗ್ರಾಮದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂರ್ಣಚಂದ್ರ ಕಣೇಮರಡ್ಕ ನೇತೃತ್ವದಲ್ಲಿ ಆ ಕುಟುಂಬಕ್ಕೆ ತಂಗಲು ತಾತ್ಕಾಲಿಕ ಮನೆ ಸ್ವ ಖರ್ಚಿನಿಂದಲೆ ನಿರ್ಮಾಣ ಮಾಡಿ ಕೊಟ್ಟಿತ್ತು. ಎಸ್.ಕೆ.ಎಸ್.ಎಸ್.ಎಫ್ ಮಂಡೆಕೋಲು ಶಾಖೆ ವಿಖಾಯ ಚಯರ್ಮೇನ್ ಸಮದ್ ತೋಟಪ್ಪಾಡಿ ಸದಸ್ಯರಾದ ಕಬೀರ್ ತೈವಳಪ್ಪ್, ಜಂಶೀರ್ ಶಾಲೆಕ್ಕಾರ್, ಜಮಾಲ್ ಶಾಲೆಕ್ಕಾರ್, ಸಿರಾಜ್ ಶಾಲೆಕ್ಕಾರ್, ಖಲೀಲ್ ಮಂಡೆಕೋಲು, ಸಿದ್ದೀಕ್ ಮಾರ್ಗ, ಸಿರಾಜ್ ಮಾರ್ಗ, ಫೈಝಲ್ ಮಾರ್ಗ, ಅಝೀಝ್ ಶಾಲೆಕ್ಕಾರ್, ಇಕ್ಬಾಲ್ ಮಾರ್ಗ, ನೌಷಾದ್ ಮಾರ್ಗ, ಹಿಶಾನ್ ದೊಡ್ಡಮನೆ ರಶೀದ್ ಗುರುವಮೊಟ್ಟೆ, ಸಿನಾನ್ ಮಾರ್ಗ, ಹಸನ್ ಸಿಮಾನ್ ಮಾರ್ಗ, ಮತ್ತಲಿಬ್ ಖಜಾಲಂ, ಖಲಂದರ್ ಶಾ ಬಳ್ಳಕಜೆ, ನಾಸಿರ್ ದೊಡ್ಡಮನೆ, ಜಾಬಿರ್ ನೂಮ, ಮನಾಫ್ ಮಾರ್ಗ,ಉಮ್ಮರ್ ಮಾರ್ಗ, ಹುಸೈನ್ ದಿನಾರ್, ರಮೀಝ್ ಗುರುವಮೊಟ್ಟೆ, ಅಸ್ಲಂ ಮೈಲಟ್ಟಿಪ್ಪಾರೆ, ಮೊಯ್ದೀನ್ ಮಾರ್ಗ, ಭಾತಿಷ್ ಮಾರ್ಗ, ವಹಾಬ್ ತೈವಳಪ್ಪ್, ಫಾರಿಸ್ ತೈವಳಪ್ಪ್,ಆರಿಸ್ ಬಳ್ಳಕಜೆ ಮತ್ತು ಸ್ಥಳೀಯರಾದ ಅಪ್ಪಕುಂಞಿ ಕನ್ಯಾನ, ನಾರಾಯಣ ಕೊಡಂಚಡ್ಕ ,ಕುಂಞಿಕಣ್ಣ ಕನ್ಯಾನ, ಪ್ರಕಾಶ್ ತೊಟಂಪಾಡಿ ,ರಾಘವ ಕನ್ಯಾನ, ಪ್ರತಾಪ ಕನ್ಯಾನ ರಮೇಶ್ ಶಾಲಾ ಬಳಿ ,ಪ್ರದೀಪ್ ಮಾವಂಜಿ, ರವಿ ಕನ್ಯಾನ, ಹರಿಪ್ರಸಾದ್ ಕನ್ಯಾನ,ಅಶೋಕ್ ಮಾವಂಜಿ,ಪ್ರಮೋದ್ ಮಾವಂಜಿ, ಶೇಖರ್ ಕಣೆಮರಡ್ಕ, ನಾರಾಯಣ ಅಟೊ, ಚಂದ್ರಶೇಖರ್ ಸಿ.ಪಿ , ಯೋಶದ ಕನ್ಯಾನ, ಶಾರದ ಕನ್ಯಾನ, ಶಿವ ಪ್ರಸಾದ್ ಕಣೆಮರಡ್ಕ,ಶಶಿಧರ ಮಾವಜಿ, ಶ್ರೀಧರ ಆಟೊ,ಶುಭಕರ ಬೊಳುಗಲ್ಲು, ಮುತ್ತುರಾಜ ಮಂಡೆಕೊಲು ,ಕುಶಲ ಅಂಗಡಿ ,ಯೋಗಿಶ್ ಕನ್ಯಾನ ಮೊದಲಾದವರು ಭಾಗವಹಿಸಿದ್ದರು.
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…